ಮೇಷ: ದೂರ ಪ್ರಯಾಣ, ಆರ್ಥಿಕ ಸಂಕಷ್ಟ, ಸ್ಥಿರಾಸ್ತಿ ಮತ್ತು ವಾಹನದ ಮೇಲೆ ಸಾಲ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಕೊರತೆ.
ವೃಷಭ: ದೇಹಕ್ಕೆ ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ, ಮಕ್ಕಳಲ್ಲಿ ಪ್ರಗತಿ, ಮಕ್ಕಳಿಂದ ಆರ್ಥಿಕ ಸಂಕಷ್ಟ ದೂರ, ದೇವತಾ ದರ್ಶನಕ್ಕೆ ಪ್ರಯಾಣ, ಮಿತ್ರರಿಂದ ಅನುಕೂಲ.
ಮಿಥುನ: ಪಾಲುದಾರಿಕೆ ಮತ್ತು ಸಂಗಾತಿಯಿಂದ ಧನಾಗಮನ, ಉದ್ಯೋಗ ಸ್ಥಳದಲ್ಲಿ ಉಲ್ಲಾಸದ ವಾತಾವರಣ, ಸ್ಥಿರಾಸ್ತಿ ಮತ್ತು ವಾಹನದಿಂದ ಧನಾಗಮನ, ಕೃಷಿ ಕ್ಷೇತ್ರದವರಿಗೆ ಅನುಕೂಲ.
ಕಟಕ: ಕೆಲಸ ಕಾರ್ಯಗಳಿಗಾಗಿ ಪ್ರಯಾಣ, ಸಾಲಕ್ಕಾಗಿ ಚಿಂತನೆ, ಅನಾರೋಗ್ಯ ಸಮಸ್ಯೆ, ಧರ್ಮ ಮಾರ್ಗದತ್ತ ಚಿತ್ತ, ಅಧಿಕ ಖರ್ಚು.
ಸಿಂಹ: ಆರ್ಥಿಕ ಸಮಸ್ಯೆಯಿಂದ ಮುಕ್ತಿ, ಮಕ್ಕಳ ಸಮಸ್ಯೆಗಳಿಗೆ ಮುಕ್ತಿ, ಪುಣ್ಯಕ್ಷೇತ್ರದಲ್ಲಿ ಪೆಟ್ಟು, ದಾನ ಧರ್ಮ ಮಾಡುವ ಸಂದರ್ಭ, ಮಕ್ಕಳಿಗಾಗಿ ಅಧಿಕ ಖರ್ಚು.
ಕನ್ಯಾ: ಶುಭ ಕಾರ್ಯಗಳಿಗೆ ಸೂಕ್ತ ಕಾಲ, ಸ್ನೇಹಿತರಿಂದ ಸಮಸ್ಯೆಗೆ ಪರಿಹಾರ, ತಾಯಿಯಿಂದ ಧನಾಗಮನ, ಅತಿಯಾದ ಒಳ್ಳೆಯತನದಿಂದ ನೋವು.
ತುಲಾ: ಆರೋಗ್ಯ ಸಮಸ್ಯೆ, ಉದ್ಯೋಗ ನಿಮಿತ್ತ ದೂರ ಪ್ರಯಾಣ, ನೆರೆಹೊರೆಯವರಿಂದ ಸ್ಥಳ ಬದಲಾವಣೆ.
ವೃಶ್ಚಿಕ: ಪಿತ್ರಾರ್ಜಿತ ಸಮಸ್ಯೆ ಬಗೆಹರಿಯುವುದು, ತಂದೆಯಿಂದ ಪ್ರಶಂಸೆ, ಮಕ್ಕಳ ಜೀವನ ಸುಧಾರಿಸುವುದು, ಸಂತಾನ ದೋಷಗಳಿಗೆ ಮುಕ್ತಿ.
ಧನಸ್ಸು: ಉದ್ಯೋಗ ಸ್ಥಳದಲ್ಲಿ ಆಕಸ್ಮಿಕ ಅವಘಡ, ವಾಹನಗಳಿಂದ ಪೆಟ್ಟು, ಸ್ಥಿರಾಸ್ತಿ ಸಮಸ್ಯೆ ಬಗೆಹರಿಯುವುದು, ದೈವ ಚಿಂತನೆ, ಉತ್ತಮ ಹೆಸರು, ಧನ ಸಂಪಾದನೆಯ ಹಂಬಲ.
ಮಕರ: ಗಂಟಲು ನೋವು, ಉಸಿರಾಟ ಸಮಸ್ಯೆ, ಅಧಿಕ ಖರ್ಚು, ಪಾಲುದಾರಿಕೆಯಲ್ಲಿ ನಷ್ಟ, ಶುಭಕಾರ್ಯಗಳಿಗಾಗಿ ಪ್ರಯಾಣ.
ಕುಂಭ: ಅನಿರೀಕ್ಷಿತ ಸಾಲದ ಸಹಾಯ, ಮಿತ್ರರಿಂದ ಪೊಲೀಸ್ ಸ್ಟೇಷನ್‍ಗೆ ಹೋಗುವ ಸಂದರ್ಭ, ಅತಿಯಾದ ಆಹಾರ ಸೇವನೆಯಿಂದ ಸಮಸ್ಯೆ.
ಮೀನ: ಉತ್ತಮ ಹೆಸರು, ಮಾನ ಸನ್ಮಾನ ಗೌರವ, ಉದ್ಯೋಗದಲ್ಲಿ ಬಡ್ತಿ, ಮಕ್ಕಳ ಶುಭ ಕಾರ್ಯಗಳಲ್ಲಿ ಯಶಸ್ಸು.
PublicNext
31/12/2020 07:11 am