ಮೇಷ: ಪ್ರೀತಿ ಪಾತ್ರರೊಬ್ಬರ ಆಗಮನ, ವಿವಾಹ ಮಂಗಳ ಕಾರ್ಯಗಳಲ್ಲಿ ಭಾಗಿ, ವಿದ್ಯಾರ್ಥಿಗಳಿಗೆ ಯಶಸ್ಸು, ಯತ್ನ ಕಾರ್ಯದಲ್ಲಿ ಜಯ.
ವೃಷಭ: ವೃತ್ತಿರಂಗದಲ್ಲಿ ಸ್ಥಾನಮಾನ, ಗೌರವ ಸಿಗಲಿದೆ, ಸ್ವಂತ ಉದ್ಯಮಿಗಳಿಗೆ ಲಾಭ, ಭಿನ್ನಾಭಿಪ್ರಾಯ ಉಂಟಾಗುತ್ತದೆ ಎಚ್ಚರ.
ಮಿಥುನ: ಪರಸ್ಥಳ ವಾಸ, ಶರೀರದಲ್ಲಿ ಆಲಸ್ಯ, ದಾಯಾದಿ ಕಲಹ, ಇಲ್ಲ ಸಲ್ಲದ ಅಪವಾದ, ಹಣಕಾಸಿನ ಸ್ಥಿತಿ ಉತ್ತಮ.
ಕಟಕ: ಅನಿರೀಕ್ಷಿತ ಖರ್ಚು, ಮಾನಸಿಕ ಒತ್ತಡ, ದುಃಖಕ್ಕೆ ಗುರಿಯಾಗುವುದು.
ಸಿಂಹ: ಧಾರ್ಮಿಕ ಕಾರ್ಯಗಳಲ್ಲಿ ಬಾಗಿ, ಧನಸಹಾಯ, ಪತಿ-ಪತ್ನಿಯರಲ್ಲಿ ಸಂತೋಷ, ಆರೋಗ್ಯದ ಕಡೆ ಗಮನ ಹರಿಸಿ, ಅನಿರೀಕ್ಷಿತ ಖರ್ಚು.
ಕನ್ಯಾ: ಶಿಕ್ಷಕರಿಗೆ ಹೆಚ್ಚಿನ ಕೆಲಸ, ಶತ್ರುಬಾಧೆ, ಅತಿಯಾದ ದುಃಖ, ವಾಹನ ಚಾಲಕರಿಗೆ ತೊಂದರೆ.
ತುಲಾ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಆಸ್ತಿ ವಿಚಾರದಲ್ಲಿ ವಾದ, ಅನಾರೋಗ್ಯ, ಅಮೂಲ್ಯ ವಸ್ತುಗಳ ಕಳೆದುಕೊಳ್ಳುವಿರಿ, ಧನ ನಷ್ಟ.
ವೃಶ್ಚಿಕ: ಕೆಲಸದಲ್ಲಿ ತೊಂದರೆ, ಮಾನಹಾನಿ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲಕರ.
ಧನಸು: ಧನಲಾಭ, ದೂರ ಪ್ರಯಾಣ, ತೀರ್ಥಕ್ಷೇತ್ರ ದರ್ಶನ, ಮನಸ್ಸಿಗೆ ನೆಮ್ಮದಿ, ಸಾಲದಿಂದ ಮುಕ್ತಿ, ಋಣವಿಮೋಚನೆ.
ಮಕರ: ಅಲ್ಪ ಕಾರ್ಯಸಿದ್ದಿ, ಶತ್ರುನಾಶ, ಅಪಘಾತವಾಗುವ ಸಾಧ್ಯತೆ ಎಚ್ಚರ, ಮನಕ್ಲೇಷ, ಅಧಿಕ ಖರ್ಚು, ಕೃಷಿಯಲ್ಲಿ ಲಾಭ.
ಕುಂಭ: ಸ್ಥಿರಾಸ್ತಿ ಪ್ರಾಪ್ತಿ, ದ್ರವ್ಯಲಾಭ, ಆರ್ಥಿಕ ಪರಿಸ್ಥಿತಿ ಅಭಿವೃದ್ಧಿ, ಸೇವಕರಿಂದ ಸಹಾಯ, ಗಣ್ಯ ವ್ಯಕ್ತಿಗಳ ಭೇಟಿ.
ಮೀನ: ವಸ್ತ್ರ-ಆಭರಣ ಪ್ರಾಪ್ತಿ, ಅಧಿಕಾರಿಗಳಿಂದ ಪ್ರಶಂಸೆ, ಅನಾರೋಗ್ಯ, ಉದ್ಯೋಗದಲ್ಲಿ ಬಡ್ತಿ.
PublicNext
12/10/2020 07:22 am