ಮೇಷ: ಆರ್ಥಿಕ ಅನುಕೂಲ, ತಂದೆಯಿಂದ ಸಹಾಯ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಅಧಿಕ ಖರ್ಚು, ಪ್ರಯಾಣದಲ್ಲಿ ಅನುಕೂಲ, ಅಧಿಕ ಧನ ಸಂಪಾದನೆ, ಬಂಧುಗಳಿಂದ ಮಾನಹಾನಿ.
ವೃಷಭ: ಅನಿರೀಕ್ಷಿತವಾಗಿ ಸಾಲ ಮಾಡುವಿರಿ, ಸ್ತ್ರೀಯರಿಂದ ಗೌರವಕ್ಕೆ ಧಕ್ಕೆ, ಆರೋಗ್ಯ ವ್ಯತ್ಯಾಸಗಳು, ಮಿತ್ರರಿಂದ ನಷ್ಟ,ಧನಸಹಾಯ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ.
ಮಿಥುನ: ಶುಭಕಾರ್ಯಗಳ ಯೋಚನೆ, ಮಕ್ಕಳ ಭವಿಷ್ಯದ ಚಿಂತೆ, ವ್ಯಾಪಾರ-ವ್ಯವಹಾರದ ಮುನ್ಸೂಚನೆ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಕಾರ್ಯಜಯ, ಉದ್ಯೋಗ ಪ್ರಗತಿ.
ಕಟಕ: ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರಾಸ್ತಿ ಮತ್ತು ವಾಹನದ ಮೇಲೆ ಸಾಲ, ತಾಯಿಂದ ಅನುಕೂಲ, ಆಸ್ತಿ ಸಮಸ್ಯೆ ಬಗೆಹರಿಯುವುದು, ಮಧ್ಯಸ್ಥಿಕೆಯಿಂದ ಸಮಸ್ಯೆಗೆ ಪರಿಹಾರ.
ಸಿಂಹ: ಮಕ್ಕಳಲ್ಲಿ ಪ್ರಗತಿ, ಬಂಧುಗಳಿಂದ ಸಹಕಾರ, ಪ್ರಯಾಣದಲ್ಲಿ ಅಡೆತಡೆ, ಧನಸಹಾಯ, ದುಃಸ್ವಪ್ನಗಳು, ಉದ್ಯೋಗ ಬದಲಾವಣೆ ಆಲೋಚನೆ.
ಕನ್ಯಾ: ಮಾತಿನಿಂದ ಕುಟುಂಬದಲ್ಲಿ ಕಲಹ, ಉದ್ಯೋಗ ಸಮಸ್ಯೆಗೆ ಮುಕ್ತಿ, ಶುಭಕಾರ್ಯದ ಯೋಚನೆ, ಹೊಸ ವಾಹನ ಖರೀದಿ, ಸಮಯ ಮುಂದೂಡುವುದು, ಮಹಿಳೆಯರಿಂದ ನಿಂದನೆ.
ತುಲಾ: ಆರೋಗ್ಯದಲ್ಲಿ ವ್ಯತ್ಯಾಸ, ಶತ್ರು ಮತ್ತು ಸಾಲಭಾದೆ, ವ್ಯಾಪಾರ ವ್ಯವಹಾರದಲ್ಲಿ ನಷ್ಟ, ತಂದೆಯಿಂದ ಅಪವಾದ, ಪ್ರಯಾಣದಲ್ಲಿ ಮೋಸ, ಬಂಧುಗಳ ಆಗಮನ.
ವೃಶ್ಚಿಕ: ಧನ ನಷ್ಟಗಳು, ಅದೃಷ್ಟ ಕೈ ತಪ್ಪುವುದು, ಧನಾಗಮನ, ಮಕ್ಕಳಿಗಾಗಿ ಅಧಿಕ ಖರ್ಚು, ಸ್ಥಿರಾಸ್ತಿ ಮತ್ತು ವಾಹನದಿಂದ ನಷ್ಟ, ಭವಿಷ್ಯ ಮಂಕು, ದುಷ್ಟ ವ್ಯಕ್ತಿಗಳ ಸಹವಾಸ.
ಧನಸ್ಸು: ಆರ್ಥಿಕ ಲಾಭ, ಪಾಲುದಾರಿಕೆಯಲ್ಲಿ ಅನುಕೂಲ, ಸಂಕಷ್ಟಗಳಿಂದ ಮುಕ್ತಿ, ಉದ್ಯೋಗ ಬದಲಾವಣೆಯಿಂದ ತೊಂದರೆ, ಸಂಗಾತಿಯಿಂದ ನೆರವು, ಶುಭ ಕಾರ್ಯಗಳ ಚರ್ಚೆ, ದುಷ್ಟ ಆಲೋಚನೆ, ಆರೋಗ್ಯದಲ್ಲಿ ಏರುಪೇರು.
ಮಕರ: ಪ್ರೀತಿ-ಪ್ರೇಮದ ಆಯ್ಕೆಯಲ್ಲಿ ತಪ್ಪು ನಿರ್ಧಾರ, ದೈವ ಚಿಂತನೆ, ಸಂಗಾತಿಯಿಂದ ನಷ್ಟ, ಉದ್ಯೋಗ ಕಳೆದುಕೊಳ್ಳುವ ಭೀತಿ, ಸಹೋದ್ಯೋಗಿಗಳಿಂದ ಗೌರವಕ್ಕೆ ಚ್ಯುತಿ, ಪ್ರಯಾಣ ಮಾಡುವ ಸನ್ನಿವೇಶ.
ಕುಂಭ: ತಂದೆಯಿಂದ ಆರ್ಥಿಕ ಸಹಾಯ, ಉದ್ಯೋಗ ಬದಲಾವಣೆಯಿಂದ ಅನುಕೂಲ, ಉತ್ತಮ ಅವಕಾಶಗಳು ಪ್ರಾಪ್ತಿ, ಆರ್ಥಿಕ ಸಮಸ್ಯೆಯಿಂದ ಮುಕ್ತಿ, ಕುಟುಂಬದಲ್ಲಿ ನೆಮ್ಮದಿಯ ವಾತಾವರಣ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ.
ಮೀನ: ಅನಿರೀಕ್ಷಿತವಾಗಿ ಅವಕಾಶಗಳು ಕೈ ತಪ್ಪುವುದು, ಉದ್ಯೋಗದಲ್ಲಿ ಒತ್ತಡ, ಸಂಗಾತಿಯಿಂದ ಕಿರಿಕಿರಿ ಮತ್ತು ಬೇಸರ, ತಾಯಿಯೊಂದಿಗೆ ವಾಗ್ವಾದ, ವಿದ್ಯಾಭ್ಯಾಸದಲ್ಲಿ ಅನುಕೂಲ, ಅನಿರೀಕ್ಷಿತವಾಗಿ ಧನ ಸಂಪಾದನೆ.
PublicNext
10/10/2020 07:22 am