ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಸೋಲಾರ್ ಪಾರ್ಕ್‌ನಲ್ಲಿ ಅವಘಡ, ಲಕ್ಷಾಂತರ ರೂ. ಮೌಲ್ಯ ನಷ್ಟ..!

ಪಾವಗಡ: ತಿರುಮಣಿ ಸೋಲಾರ್ ಪಾರ್ಕ್‌ನಲ್ಲಿ ಅದಾನಿ ಕಂಪನಿಯ 29ನೇ ಬ್ಲಾಕ್ ನಲ್ಲಿ ಬಾರಿ ಅಗ್ನಿ ದುರಂತ ಬುಧವಾರ ಸಂಭವಿಸಿದೆ. ಬೆಂಕಿ ಅವಗಡ ಆಕಸ್ಮಿಕ ಎಂದು ತಿಳಿಸಲಾಗಿದ್ದು, ಯಾವುದೇ ಸಾವು ನೋವು ಸಂಭವಿಸಿಲ್ಲ, ಅಪಾರ ಪ್ರಮಾಣದ ಲಕ್ಷಾಂತರ ರೂ. ಬೆಲೆಬಾಳುವ ಪರಿಕರಗಳು ಸುಟ್ಟು ಕರಕಲಾಗಿದ್ದು ನಷ್ಟ ಸಂಭವಿಸಿದೆ.

ಸೋಲಾರ್ ಘಟಕದಲ್ಲಿ ಕಂಡಂತಹ ತಾಂತ್ರಿಕ ದೋಷದಿಂದ ಈ ಅವಘಡ ಸಂಭವಿಸಿದೆ ಎಂದು ತಿಳಿಸಲಾಗಿದ್ದು, ಅಗ್ನಿಶಾಮಕ ದಳ ಮತ್ತು ಸ್ಥಳೀಯ ಸಿಬ್ಬಂದಿಗಳ ಸಹಕಾರದಿಂದ ಅಗ್ನಿಯನ್ನು ನಂದಿಸಿ, ಹೆಚ್ಚಿನ ಅನಾಹುತವನ್ನು ತಪ್ಪಿಸಲಾಗಿದೆ.

ವರದಿ: ರಾಘವೇಂದ್ರ ದಾಸರಹಳ್ಳಿ, ಪಬ್ಲಿಕ್ ನೆಕ್ಸ್ಟ್, ತುಮಕೂರು

Edited By : Nagesh Gaonkar
PublicNext

PublicNext

31/08/2022 04:12 pm

Cinque Terre

80.81 K

Cinque Terre

3

ಸಂಬಂಧಿತ ಸುದ್ದಿ