ರಾಮನಗರ: ಇದನ್ನ ಹುಚ್ಚಾಟ ಅನ್ನಬೇಕೋ ಇಲ್ಲ ಅಚಾನಕ್ ಅನ್ನಬೇಕೋ ಗೊತ್ತಿಲ್ಲ. ಮಳೆ ಬಂದಾಗ ರಸ್ತೆ ಮೇಲೆ ನಿಂತಿರೋ ನೀರಲ್ಲಿ ಕಾರ್ ಡ್ರೈ ಮಾಡೋವಾಗ ನಿರ್ಲ್ಯಕ್ಷ ತೋರಿದ್ರೆ ಅಪಾಯ ಗ್ಯಾರಂಟಿ. ನೀರು ತುಂಬಿದ ರಸ್ತೆಯಲ್ಲಿ ವೇಗವಾಗಿ ಕಾರು ಚಾಲನೆ ಮಾಡಿ ಕಂಟ್ರೋಲ್ ಸಿಗದೇ ಡಿವೈಡರ್‌ಗೆ ಡಿಕ್ಕಿ ಹೊಡೆದು ಮೂರು ಪಲ್ಟಿ ಹೊಡೆದ ನಂತರ ಕಾರು ಹಳ್ಳಕ್ಕೆ ಬಿದ್ದಿದೆ.
ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ಜಖಂ ಆಗಿದ್ದು, ಕಾರಿನಲ್ಲಿದ್ದವರನ್ನ ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
PublicNext
29/08/2022 06:54 pm