ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕ್ ಫೇಲ್-ಗದ್ದೆಗೆ ಬಿದ್ದ ಬಸ್-8 ಜನಕ್ಕೆ ಗಾಯ!

ಬಳ್ಳಾರಿ: ಸಾರಿಗೆ ಬಸ್ ಬ್ರೇಕ್ ಫೇಲ್ ಆಗಿ ಗದ್ದೆಗೆ ಬಿದ್ದಿದೆ. ಇದರ ಪರಿಣಾಮ 8 ಜನ ಗಾಯಗೊಂಡಿದ್ದಾರೆ. ಈ ಅಪಘಾತ ಸಿರಗುಪ್ಪ ತಾಲೂಕಿನ ಬೈರಾಪುರ ಕ್ರಾಸ್ ಬಳಿ ಸಂಭವಿಸಿದೆ.

ಈ ಒಂದು ಘಟನೆಯಲ್ಲಿ 8 ಜನಕ್ಕೆ ಗಾಯ ಆಗಿದೆ. ಓರ್ವನಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಘಟನಾ ಸ್ಥಳಕ್ಕೆ ಸ್ಥಳೀಯರು ಆಗಮಿಸಿದ್ದು, ಆಂಬುಲೆನ್ಸ್ ಮೂಲಕ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಮುಂದುವರೆದಿದೆ.

ಅಪಘಾತ ಪರಿಣಾಮ ಬಸ್ ಮುಂಭಾಗ ನಜ್ಜು-ಗುಜ್ಜು ಆಗಿದೆ.

Edited By :
PublicNext

PublicNext

05/08/2022 05:53 pm

Cinque Terre

70.75 K

Cinque Terre

0

ಸಂಬಂಧಿತ ಸುದ್ದಿ