ತುಮಕೂರು: ಅವೈಜ್ಞಾನಿಕ ಸ್ಮಾರ್ಟ್ ಸಿಟಿ ರಸ್ತೆಯಿಂದಾಗಿ ಆಟೋವೊಂದು ಪಲ್ಟಿ ಹೊಡೆದಿದೆ. ಇದರಿಂದ ಆಟೋ ಚಾಲಕ ಗಾಯಗೊಂಡಿದ್ದಾನೆ. ಈ ಒಂದು ಘಟನೆ ತುಮಕೂರಿನಲ್ಲಿ ನಡೆದಿದೆ. ಈ ಒಂದು ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ದುರಂತೆ ನೋಡಿ, ಆಟೋ ಪಲ್ಟಿ ಆದ್ಮೇಲೆ ಅದೇ ಆಟೋಗೆ ಬೈಕ್ ಕೂಡ ಡಿಕ್ಕಿ ಹೊಡೆದಿದೆ.ಇದರಿಂದ ಬೈಕ್ ಸವಾರ ಗಾಯಗೊಂಡಿದ್ದಾನೆ. ಆಟೋ ಚಾಲಕ ಶಂರೇಜ್ ಕೂಡ ಗಾಯೊಂಡಿದ್ದಾರೆ.
ಇನ್ನೂ ಒಂದು ಸತ್ಯ ಏನಂದ್ರೆ, ಅವೈಜ್ಞಾನಿಕವಾಗಿಯೇ ರಸ್ತೆ ಮೇಲೆ ಡ್ರೈನೇಜ್ ನಿರ್ಮಾಣ ಮಾಡಲಾಗಿದೆ. ಇದರ ಕ್ಯಾಪ್‌ಗೆ ಆಟೋ ಡಿಕ್ಕಿ ಹೊಡೆದಿದ್ದು ಮುಂದೆ ಬಂದು ಪಲ್ಟಿ ಆಗಿದೆ. ಹೀಗೆ ಆಟೋ ಬಂದಾಗಲೇ ಬೈಕ್ ಈ ಆಟೋಗೆ ಡಿಕ್ಕಿ ಹೊಡೆದಿದೆ.
PublicNext
17/06/2022 01:26 pm