ಉತ್ತರಪ್ರದೇಶ:ಮಹಿಳೆಯೊಬ್ಬರು ರೈಲು ಹಳಿ ಮೇಲೆ ಜಾರಿ ಬಿದ್ದು, ಪವಾಡಸದೃಶ ರೀತಿಯಲ್ಲಿ ಬದುಕುಳಿದಿದ್ದಾರೆ. ಈ ಒಂದು ಸನ್ನಿವೇಶದ ವೀಡಿಯೋ ಈಗ ವೈರಲ್ ಆಗಿದೆ.
ಬದುಕುಳಿದ ಮಹಿಳೆಯನ್ನ ಕುಸುಮ ಲತಾ ಎಂದು ಗುರುತಿಸಲಾಗಿದೆ. ಫಿರೋಜಾಬಾದ್‌ನಲ್ಲಿ ಗೋಮತಿ ಎಕ್ಸಪ್ರೆಸ್ ರೈಲು ಹತ್ತಲು ಪ್ರಯತ್ನಿಸುತ್ತಿದ್ದರು. ಆದರೆ ರೈಲು ವೇಗವಾಗಿ ಚಲಿಸಿದ್ದರಿಂದ ಮಹಿಳೆ ಹಳಿ ಮೇಲೆ ಜಾರಿ ಬಿದ್ದಾರೆ. ಒಂದ್ ಅರೆಕ್ಷಣ ಗಾಬರಿಯಿಂದ ಸ್ತಬ್ಧ ಕೂಡ ಆಗಿದ್ದಾರೆ.
ಆದರೆ ಯಾವುದೇ ಅದೃಷ್ಟವಶಾತ್ ಯಾವುದೇ ಗಾಯಗಳಾಗಿಲ್ಲ. ಮಹಿಳೆಯನ್ನ ಆ ಕ್ಷಣವೇ ರಕ್ಷಿಸಲಾಗಿದೆ.
PublicNext
30/03/2022 11:02 pm