ಮೂಡುಬಿದಿರೆ: ಇಲ್ಲಿನ ಮಸೀದಿ ರಸ್ತೆಯಲ್ಲಿರುವ 'ಕಿಂಗ್ ಟ್ರಾನಿಕ್ಸ್' ಎಂಬ ಎಲೆಕ್ಟ್ರಾನಿಕ್ಸ್ ಅಂಗಡಿ ಶಾರ್ಟ್ ಸರ್ಕಿಟ್ ನಿಂದಾಗಿ ಬೆಂಕಿಗಾಹುತಿಯಾಗಿದೆ.
ಅಗ್ನಿ ಶಾಮಕ ದಳ ಬೆಂಕಿಯನ್ನು ಹತೋಟಿಗೆ ತಂದಿದ್ದು, ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯವಾಗಿಲ್ಲ. ಆದರೆ, ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿದ್ದ ಸೊತ್ತುಗಳೆಲ್ಲ ಸುಟ್ಟು ಹೋಗಿದೆ.
PublicNext
12/02/2022 07:39 am