ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು:ಕಂಟೇನರ್ ಪಲ್ಟಿ-ಗಾಯಗೊಂಡಿದ್ದ ಪತ್ರಕರ್ತ ನಿಧನ

ಬೆಂಗಳೂರು:ಕಂಟೇನರ್ ಪಲ್ಟಿ ಆಗಿ ಚಕ್ರದಡಿ ಸಿಲುಕಿ ಒದ್ದಾಡಿದ್ದ ಪತ್ರಕರ್ತ ಗಂಗಾಧರ್ ಮೂರ್ತಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಟೌನ್ ಹಾಲ್‌ ಬಳಿ ಸಂಭವಿಸಿದ್ದ ಈ ಅಪಘಾತದಲ್ಲಿ ಗಂಗಾಧರ ಮೂರ್ತಿ ಗಂಭೀರವಾಗಿಯೇ ಗಾಯಗೊಂಡಿದ್ದರು.ಆ ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೂ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಗಂಗಾಧರ್ ಮೂರ್ತಿ ನಿಧನರಾಗಿದ್ದಾರೆ.

Edited By :
PublicNext

PublicNext

23/01/2022 07:23 pm

Cinque Terre

29.87 K

Cinque Terre

1