ಮೈಸೂರು:ಇಲ್ಲಿಯ ಜೆಎಲ್‌ಬಿ ರಸ್ತೆಯ ಸಿಕೆಸಿ ಕಾನ್ವೆಂಟ್ ಎದುರಿನ ಅದ್ವೈತ್ ಹೊಂಡೈ ಶೋ ರೂಂನಲ್ಲಿ ಬೆಂಕಿ ಕಾಣಿಸಿಕೊಂಡು ಶೋ ರೂಂ ನಲ್ಲಿದ್ದ ಕಾರುಗಳು ಹೊತ್ತಿ ಉರಿದಿವೆ.
ಶೋ ರೂಂನಲ್ಲಿ ಬೆಂಕಿ ಜ್ವಾಲೆ ಹೆಚ್ಚಾಗುತ್ತಿದ್ದಂತೇನೆ ಒಳಗಿದ್ದ ಸಿಬ್ಬಂದಿ ಹೊರಗೋಡಿ ಬಂದು ಪಾರಾಗಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಕದಲ್ಲಿ ನಿರತವಾಗಿದೆ. ಆದರೆ ಬೆಂಕಿ ಅವಘಡಕ್ಕೆ ಕಾರಣ ಏನೂ ಅನ್ನೊದು ತಿಳಿದು ಬಂದಿಲ್ಲ.
PublicNext
26/12/2021 01:05 pm