ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಿಲಿಟರಿ ಹೆಲಿಕಾಪ್ಟರ್ ದುರಂತ-ಬದುಕುಳಿದ ವಾಯು ಸೇನೆ ಕ್ಯಾಪ್ಟನ್ ವರುಣ್ ಸಿಂಗ್

ತಮಿಳುನಾಡು: ಭಾರತದ ಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ ಮುಖ್ಯ ಸೇನಾಧಿಕಾರಿ ಬಿಪಿನ್ ರಾವತ್ ಸೇರಿದಂತೆ 13 ಜನ ಮೃತಪಟ್ಟಿದ್ದಾರೆ. ಆದರೆ ಅದೃಷ್ಠವಶಾತ್ ಇದೇ ಹೆಲಿಕಾಪ್ಟರ್‌ನಲ್ಲಿಯೇ ಭಾರತೀಯ ವಾಯು ಸೇನೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಬದುಕುಳಿದಿದ್ದಾರೆ.

2020 ರ ತುರ್ತು ಸಂದರ್ಭದಲ್ಲಿ LCA TEJAS ಫೈಟರ್ ಅನ್ನ ವರುಣ್ ಸಿಂಗ್ ರಕ್ಷಣೆ ಮಾಡಿದ್ದರು. ಅದಕ್ಕಾಗಿಯೇ ಈ ವರ್ಷ ಸ್ವತಂತ್ರ ದಿನಾಚರಣೆಯಂದು ಶೌರ್ಯಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

Edited By :
PublicNext

PublicNext

08/12/2021 07:41 pm

Cinque Terre

44.15 K

Cinque Terre

2

ಸಂಬಂಧಿತ ಸುದ್ದಿ