ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುಡಿಸಲಿನಲ್ಲಿ ಮಲಗಿದ್ದ ದಂಪತಿ ಮೇಲೆ ಗೋಡೆ ಕುಸಿತ, ಸ್ಥಳದಲ್ಲೇ ಸಾವು

ಚಿತ್ರದುರ್ಗ: ನಾಯಕನಹಟ್ಟಿ ಗ್ರಾಮದಲ್ಲಿ ಗುಡಿಸಲಿನ ಮೇಲೆ ಅಂಗನವಾಡಿ ಗೋಡೆ ಕುಸಿದ ಪರಿಣಾಮ

ಮಲಗಿದ್ದ ಪತಿ ಹಾಗೂ ಪತ್ನಿ ಮಲಗಿದ್ದ ಸ್ಥಳದಲ್ಲೇ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ

ನಾಯಕನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪತಿ ಕಲ್ಮೆಶ (45 ) ಹಾಗೂ ಪತ್ನಿ ತಿಪ್ಪಮ್ಮ(38 ) ಮೃತ ದುರ್ದೈವಿಗಳು. ಪುತ್ರ ಅರುಣ್ ಕುಮಾರ್ ಗೆ ತೀವ್ರವಾದ ಗಾಯಗಳಾಗಿದ್ದು, ಚಳ್ಲಕೆರೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Edited By : Nagesh Gaonkar
PublicNext

PublicNext

19/11/2021 04:11 pm

Cinque Terre

46.11 K

Cinque Terre

0

ಸಂಬಂಧಿತ ಸುದ್ದಿ