ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೈಲ್ವೆ ಹಳಿಯಲ್ಲಿ ಟಿಕ್ ಟಾಕ್ ; ಯುವಕ ಗಂಭೀರ

ರೈಲ್ವೆ ಹಳಿಯಲ್ಲಿ ಟಿಕ್ ಟಾಕ್ ಮಾಡಲು ಹೋಗಿ ಯುವಕ ರೈಲು ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದಾನೆ.

ಯುವಕ ರೈಲು ಬರುವಾಗ ರೈಲ್ವೆ ಹಳಿಯ ಬದಿಯಲ್ಲಿ ಟಿಕ್ ಟಾಕ್ ವಿಡಿಯೋ ಮೂಲಕ ನಡೆದುಕೊಂಡು ಬರುತ್ತಿದ್ದು ಈ ಸಂದರ್ಭ ಹಿಂದಿನಿಂದ ರೈಲು ಡಿಕ್ಕಿಯಾಗಿ ಯುವಕ ಎಸೆಯಲ್ಪಟ್ಟಿರುವ ದೃಶ್ಯ ಕಾಣುತ್ತಿದೆ. ಅಪಘಾತದಿಂದ ಯುವಕನಿಗೆ ಗಂಭೀರ ಗಾಯಗಳಾಗಿದೆ.

ಟಿಕ್ ಟಾಕ್ ಮಾಡುತ್ತಿರುವಾಗ ಯುವಕಗೆ ರೈಲು ಡಿಕ್ಕಿಯಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಎಲ್ಲಿ ನಡೆದಿದೆ ಎಂದು ಇನ್ನಷ್ಟೇ ತಿಳಿದು ಬರಬೇಕಾಗಿದೆ.

Edited By : Nagesh Gaonkar
PublicNext

PublicNext

12/11/2021 11:02 pm

Cinque Terre

94.33 K

Cinque Terre

5

ಸಂಬಂಧಿತ ಸುದ್ದಿ