ಬೆಂಗಳೂರು-ಕಣ್ಣೂರು ಎಕ್ಸ್ ಪ್ರೆಸ್ ರೈಲು ಚಲಿಸುತ್ತಿದ್ದ ವೇಳೆ ಹಳಿಯ ಮೇಲೆ ಕಲ್ಲು ಬಂಡೆ ಬೀಳುತ್ತಿದ್ದಂತೆಯೇ ರೈಲು ಹಳಿ ತಪ್ಪಿದ ಘಟನೆ ಇಂದು ಬೆಳಿಗ್ಗೆ ಧರ್ಮಪುರಿಯ ತೊಪ್ಪೂರು ಬಳಿ ನಡೆದಿದೆ.
ಇನ್ನು ಹಳಿ ತಪ್ಪಿದ 7 ಬೋಗಿಗಳಲ್ಲಿ ಸುಮಾರು 2348 ಪ್ರಯಾಣಿಕರು ಪ್ರಯಾಣ ಬೆಳೆಸುತ್ತಿದ್ದರು. ಬೆಳಗ್ಗೆ 4.45 ಸಂಭವಿಸಿದ ದುರಂತದಿಂದ ಪ್ರಯಾಣಿಕರು ಪಾರಾಗಿದ್ದಾರೆ ಎಂದು ನೈಋತ್ಯ ರೈಲ್ವೆ ವರದಿ ಮಾಡಿದೆ.
PublicNext
12/11/2021 12:10 pm