ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಾರಾಷ್ಟ್ರ: ಪೀಠೋಪಕರಣ ಗೋದಾಮು ಸಂಪೂರ್ಣ ಭಸ್ಮ

ಮಹಾರಾಷ್ಟ್ರ: ಇಲ್ಲಿಯ ಪೀಠೋಪಕರಣ ಗೋದಾಮಿಗೆ ಬೆಂಕಿ ಬಿದ್ದು, ಇಡೀ ಗೋದಾಮು ಭಸ್ಮ ಆಗಿ ಹೋಗಿದೆ. ಅದೃಷ್ಟವಶಾತ್ ಇಲ್ಲಿ ಯಾವುದೇ ಸಾವು-ನೋವು ಸಂಭವಿಸಿದ ವರದಿ ಆಗಿಲ್ಲ.

ಇಲ್ಲಿಯ ಭಿವಾಂಡಿಯ ಕಾಶೆಲ್ಲಿಯಲ್ಲಿದ್ದ ಪೀಠೋಪಕರಣ ಗೋದಾಮಿಗೆ ಬೆಂಕಿ ಹೊತ್ತಿಕೊಂಡಿದೆ. ಇದಕ್ಕೆ ಕಾರಣ ಏನು ಅನ್ನೋದು ಇನ್ನೂ ತಿಳಿದು ಬಂದಿಲ್ಲ.ಜೊತೆಗೆ ಯಾವುದೇ ಜೀವ ಹಾನಿಯಾಗಿಲ್ಲ. ಅಗ್ನಿಶಾಮಕ ದಳ ಬೆಂಕಿನಂದಿಸೋ ಕಾರ್ಯದಲ್ಲಿ ನಿರತವಾಗಿದೆ.

Edited By :
PublicNext

PublicNext

16/10/2021 02:05 pm

Cinque Terre

59.15 K

Cinque Terre

0

ಸಂಬಂಧಿತ ಸುದ್ದಿ