", "articleSection": "Politics,Cultural Activity,Government,News,Public News,Religion", "image": { "@type": "ImageObject", "url": "https://prod.cdn.publicnext.com/s3fs-public/421698-1739365797-A8~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SuryaMysore" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮೈಸೂರು: ಪ್ರಯತ್ನಕ್ಕಿಂತ ಪ್ರಾರ್ಥನೆಯ ಫಲ ಜಾಸ್ತಿ ಕೊಡುತ್ತದೆ. ನಾನು ಅದನ್ನು ನಂಬಿದ್ದೇನೆ. ಹಾಗಾಗಿ ನಾನು ಕುಂಭಮೇಳದಲ್ಲಿ ಸ್ನಾನ ಮಾಡಿದ್ದೇನೆ...Read more" } ", "keywords": "Triveni Sangama, Mysuru DCM, water purity, sacred rivers, Kaveri, Kapila, Spatika, Karnataka tourism, Indian pilgrimage sites, Mysuru news, water conservation, environmental protection. ,,Politics,Cultural-Activity,Government,News,Public-News,Religion", "url": "https://publicnext.com/node" }
ಮೈಸೂರು: ಪ್ರಯತ್ನಕ್ಕಿಂತ ಪ್ರಾರ್ಥನೆಯ ಫಲ ಜಾಸ್ತಿ ಕೊಡುತ್ತದೆ. ನಾನು ಅದನ್ನು ನಂಬಿದ್ದೇನೆ. ಹಾಗಾಗಿ ನಾನು ಕುಂಭಮೇಳದಲ್ಲಿ ಸ್ನಾನ ಮಾಡಿದ್ದೇನೆ ಎಂದು ಮೈಸೂರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾಧ್ಯಮದೊಟ್ಟಿಗೆ ಮಾತನಾಡಿದ ಅವ್ರು, ಪ್ರಯಾಗ್ ರಾಜ್ ನಲ್ಲಿ ಸ್ನಾನ ಮಾಡಿದ್ದಕ್ಕೂ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದಕ್ಕೂ ನನಗೆ ವ್ಯತ್ಯಾಸ ಕಾಣಿಸಲಿಲ್ಲ ಎಂದ್ರು.
ಇನ್ನು ತ್ರಿವೇಣಿ ಸಂಗಮದ ನೀರು ಪರಿಶುದ್ಧ ಹಾಗೂ ಪವಿತ್ರವಾಗಿದೆ. ಪ್ರಯಾಗ್ ರಾಜ್ ಹೋಗಿ ಕಷ್ಟ ಪಡುವ ಬದಲು ಇಲ್ಲಿಯೇ ಬಂದು ಪುಣ್ಯಸ್ನಾನ ಮಾಡಬಹುದು. ಇದಕ್ಕೆ ಒಂದು ಶಕ್ತಿ ತುಂಬಲು ನಾನು ಕೂಡ ಸ್ನಾನ ಮಾಡಿದ್ದೇನೆ. ತಲಕಾಡು ಗಂಗರು ಆಳಿದ ನಾಡು, ನಮ್ಮ ವಂಶದ ಇತಿಹಾಸವನ್ನ ಓದಿಕೊಳ್ಳುತ್ತಿದ್ದೇವೆ. ಈಗಾಗಿ ಈ ಸ್ಥಳವನ್ನ ಅಭಿವೃದ್ಧಿ ಪಡಿಸಲು ಮುಂದಾಗುತ್ತೇವೆ. ಸಿಎಂ ಅವರು ನಾನು ಬರಲು ಸಾಧ್ಯವಾಗುತ್ತಿಲ್ಲ, ನೀನೇ ಹೋಗಿ ಬಾ ಎಂದಿದ್ದರು. ಅದಕ್ಕಾಗಿ ನಾನೇ ಬಂದು ಪುಣ್ಯಸ್ನಾನ ಮಾಡಿದ್ದೇನೆ ಎಂದ್ರು.
PublicNext
12/02/2025 06:40 pm