", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/462628-1739282067-WhatsApp-Image-2025-02-11-at-7.23.17-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SharathRaju" }, "editor": { "@type": "Person", "name": "Manjunath.TV9" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಗೆ ಕಲ್ಲುತೂರಾಟ ನಡೆದಿರುವ ಘಟನೆಗೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತೀವ್ರ ಆಕ್ರೋಶ ವ...Read more" } ", "keywords": "Bengaluru, Muslim majority areas, Narayanaswamy, Chalavadi, communal harmony, social cohesion, community development, minority rights, majority rights, equality, fairness, justice, social justice, human rights, fundamental rights, constitutional rights, citizen rights, people's rights, public interest, public services, delivery, effectiveness, efficiency, equity, governance, policy decisions, administrative measures, legislative reforms, judicial interventions, social activism, people's movement, mass mobilization, collective action, solidarity, unity, struggle, resistance, protest, agitation, demonstration, rally, march, procession, strike, boycott, picketing, satyagraha, non-violent resistance,,Bangalore,Politics", "url": "https://publicnext.com/node" }
ಬೆಂಗಳೂರು: ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಗೆ ಕಲ್ಲುತೂರಾಟ ನಡೆದಿರುವ ಘಟನೆಗೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಓಲೈಕೆ ಕಾರಣದಿಂದ ರಾಜ್ಯಕ್ಕೆ ಬೆಂಕಿ ಬೀಳುತ್ತಿದೆ. ಇದಕ್ಕೆಲ್ಲ ಕಾಂಗ್ರೆಸ್ ಸರ್ಕಾರ ಮತ್ತು ಕಾಂಗ್ರೆಸ್ ನಾಯಕತ್ವ ಕಾರಣ ಎಂದು ಆರೋಪಿಸಿದರು.
ಕಾಂಗ್ರೆಸ್ ಓಲೈಕೆಯಿಂದ ರಾಜ್ಯದ ಜನ ನೆಮ್ಮದಿ ಕಳ್ಕೊಂಡಿದ್ದಾರೆ. ರಾಜ್ಯದ ಜನ ಇವರ ವೋಟ್ ಬ್ಯಾಂಕ್‌ನಿಂದ ಬೆಲೆ ತೆರಬೇಕಾ? 100% ಮುಸ್ಲಿಮರು ಇದ್ರು ಅಂತ ಗಲಭೆ ಆಗಿದೆ ಅಂತ ಕಾಂಗ್ರೆಸ್ ನರ ಸಚಿವರ ಹೇಳ್ತಿದ್ದಾರೆ ಅಂದ್ರೆ 100% ಮುಸ್ಲಿಮರು ಇರೋ ಪ್ರದೇಶಗಳನ್ನ ಅವರಿಗೇ ಕೊಟ್ಟುಬಿಡಬೇಕಾ? ಈ ಕಾಂಗ್ರೆಸ್ ಸರ್ಕಾರ ರಾಜ್ಯವನ್ನ ನಿರ್ನಾಮ ಮಾಡಲು ಹೊರಟಿದೆ ಎಂದು ಕಿಡಿಕಾರಿದರು.
PublicNext
11/02/2025 07:24 pm