", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/378325-1739278107-16.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SharathRaju" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ಇಂದು ಸಚಿವ ಕೆ. ಎನ್. ರಾಜಣ್ಣ ದೆಹಲಿಗೆ ಪ್ರಯಾಣ ಬೆಳಸಿದರು. ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ದೆಹಲಿ ಪ್ರವಾಸದ ಬಗ್ಗೆ ಮಾತನಾಡಿದ ಅವ...Read more" } ", "keywords": "Bangalore News, K. N. Rajanna, Karnataka Minister, Cooperation Department, High Command, Indian National Congress, Karnataka Politics, Siddaramaiah Government.,Bangalore,Bangalore-Rural,Politics", "url": "https://publicnext.com/node" } ಬೆಂಗಳೂರು : ಹೈಕಮಾಂಡ್ ಗೆ ಹೇಳೋದಕ್ಕೆ ಒಂದು, ಎರಡು ಅಲ್ಲ, ಬೇಕಾದಷ್ಟಿದೆ..! – ಕೆ.ಎನ್.ರಾಜಣ್ಣ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಹೈಕಮಾಂಡ್ ಗೆ ಹೇಳೋದಕ್ಕೆ ಒಂದು, ಎರಡು ಅಲ್ಲ, ಬೇಕಾದಷ್ಟಿದೆ..! – ಕೆ.ಎನ್.ರಾಜಣ್ಣ

ಬೆಂಗಳೂರು : ಇಂದು ಸಚಿವ ಕೆ. ಎನ್. ರಾಜಣ್ಣ ದೆಹಲಿಗೆ ಪ್ರಯಾಣ ಬೆಳಸಿದರು. ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ದೆಹಲಿ ಪ್ರವಾಸದ ಬಗ್ಗೆ ಮಾತನಾಡಿದ ಅವರು, ನಾನು ಮೊದಲೇ ಹೇಳಿದ್ದೆ, ನನ್ನದು ಮುಚ್ಚುಮರೆ, ವ್ಯಾಪಾರ ಇಲ್ಲ. ಇಲಾಖೆಗಳಿಗೆ ಸಂಬಂಧಪಟ್ಟಂತೆ ಕೇಂದ್ರ ಸಚಿವರು, ಅಮಿತ್ ಷಾ ಅವರನ್ನ ದೆಹಲಿಯಲ್ಲಿ ಭೇಟಿ ಆಗ್ತಿದ್ದೇನೆ. ಇನ್ನು ಹೈಕಮಾಂಡ್ ನಾಯಕರ ಭೇಟಿ ಆಗ್ತೀನಿ. ವೇಣುಗೋಪಾಲ್, ಸುರ್ಜೇವಾಲಾ ಭೇಟಿ ಆಗ್ತೀನಿ, ಹೈಕಮಾಂಡ್ ಗೆ ಹೇಳೋದಕ್ಕೆ ಒಂದು, ಎರಡು ಅಲ್ಲ., ಬೇಕಾದಷ್ಟಿದೆ ಎಂದು ಮಾರ್ಮಿಕವಾಗಿ ಹೇಳಿದರು.

ಯಾವುದೇ ಸಮುದಾಯವೇ ಇರಲಿ ಪಕ್ಷ ಸಂಘಟನೆಗೆ ಸಮಾವೇಶಗಳ ಅಗತ್ಯ ಇದೆ ಎಂದರು. ಇನ್ನೂ ಕೆಪಿಸಿಸಿ ಅಧ್ಯಕ್ಷರ ವಿಚಾರ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡ್ತೀವಿ, ಬಹಿರಂಗವಾಗಿ ಮಾತಾಡಲ್ಲ ಎಂದು ತಿಳಿಸಿದರು.

Edited By : Somashekar
Kshetra Samachara

Kshetra Samachara

11/02/2025 06:18 pm

Cinque Terre

296

Cinque Terre

0