", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/378325-1739262154-6.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SharathRaju" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ಭದ್ರಾವತಿ ಶಾಸಕ ಸಂಗಮೇಶ್ ಅವರ ಪುತ್ರ ಮಹಿಳಾ ಅಧಿಕಾರಿಗೆ ಅವಾಚ್ಯ ಶಬ್ಧದಿಂದ ನಿಂದನೆಗೆ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಕಿಡಿಕಾರಿ...Read more" } ", "keywords": "CT Ravi, Karnataka News, BJP Leader, Derogatory Remarks, Lakshmi Hebbalkar, Karnataka High Court, Bail Grant, CT Ravi Son, Swarthak Surya, Karnataka Government, Siddaramaiah Government, BJP Karnataka, Karnataka Politics, CT Ravi Case, Derogatory Language, Women Empowerment, Karnataka Legislative Assembly.,Bangalore,Bangalore-Rural,Politics", "url": "https://publicnext.com/node" }
ಬೆಂಗಳೂರು : ಭದ್ರಾವತಿ ಶಾಸಕ ಸಂಗಮೇಶ್ ಅವರ ಪುತ್ರ ಮಹಿಳಾ ಅಧಿಕಾರಿಗೆ ಅವಾಚ್ಯ ಶಬ್ಧದಿಂದ ನಿಂದನೆಗೆ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಕಿಡಿಕಾರಿದ್ದಾರೆ. ಈ ಸರ್ಕಾರ ಹೇಗೆ ನಡೆಯುತ್ತಿದೆ ಅನ್ನೋದಕ್ಕೆ ಇದೊಂದು ಸ್ಯಾಂಪಲ್, ಅತಿ ಹೆಚ್ಚು ಸರ್ಕಾರಿ ನೌಕರರು ಆತ್ಮಹತ್ಯೆ ಮಾಡಿಕೊಂಡಿರೋದು 2023-24ರಲ್ಲಿ. ಯಾಕೆ ಸಬ್ ಇನ್ಸ್‌ಪೆಕ್ಟರ್, ಡಿವೈಎಸ್‌ಪಿ, ಕ್ಲಾಸ್ ಒನ್ ಆಫಿಸರ್‌ಗಳೇ ಆತ್ಮಹತ್ಯೆ ಮಾಡಿಕೊಳ್ತಾರೆ. ಅವರಿಗೆ ಸಹಜವಾಗಿ ಕೆಲಸ ಮಾಡಲು ವಾತಾವರಣ ಇಲ್ಲ. ಪ್ರಚೋದನೆಗೆ ಬಗ್ಗಬೇಕಾಗಲಿದೆ, ಬಗ್ಗದಿದ್ರೆ ಕೆಲಸ ಮಾಡಲು ಆಗಲ್ಲ. ಭದ್ರಾವತಿ ಶಾಸಕರ ಮಗ ತಾನು ಶಾಸಕನ ಮಗ ಅಂತ ನಿಂದನೆ ಮಾಡಿದ್ದಾರೆ. ಅವರು ಬಳಸಿರೋ ಭಾಷೆ ಇದೆಯಲ್ಲ, ಅದು ಸಭ್ಯತೆಯ ಭಾಷೆಯಲ್ಲ ,ತಪ್ಪು ಯಾರೇ ಮಾಡಿದ್ರೂ ತಪ್ಪೇ, ತಪ್ಪು ಮಾಡಿದವರ ಮೇಲೆ ಕ್ರಮ ಆಗಬೇಕು ಎಂದು ಆಗ್ರಹಿಸಿದರು.
PublicNext
11/02/2025 01:52 pm