", "articleSection": "Politics,International", "image": { "@type": "ImageObject", "url": "https://prod.cdn.publicnext.com/s3fs-public/styles/large/public/videos/thumbnails/2130364/thumbnail-2130364_0006.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನವದೆಹಲಿ : ಪ್ರಧಾನಿ ಮೋದಿ ನಿನ್ನೆ ಪ್ಯಾರಿಸ್‌ಗೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿ ಅವರು ಫ್ರೆಂಚ್ ಅಧ್ಯಕ್ಷ ಎವ್ಯಾನುಯೆಲ್ ವ್ಯಾಕ್ರನ್ ಅವರೊಂದಿಗ...Read more" } ", "keywords": "French President Emmanuel Macron, not Évyànuèl Vaçcran, has been in the news recently for his interactions with Indian Prime Minister Narendra Modi. Macron has been working to strengthen ties between France and India, with a focus on areas like defense, energy, and research ¹ ². ,,Politics,International", "url": "https://publicnext.com/node" } ಫ್ರಾನ್ಸ್‌ಗೆ ಮೋದಿ : ಕೈಕುಲುಕಿ ಬರಮಾಡಿಕೊಂಡ ಫ್ರೆಂಚ್ ಅಧ್ಯಕ್ಷ ಎವ್ಯಾನುಯೆಲ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಫ್ರಾನ್ಸ್‌ಗೆ ಮೋದಿ : ಕೈಕುಲುಕಿ ಬರಮಾಡಿಕೊಂಡ ಫ್ರೆಂಚ್ ಅಧ್ಯಕ್ಷ ಎವ್ಯಾನುಯೆಲ್

ನವದೆಹಲಿ : ಪ್ರಧಾನಿ ಮೋದಿ ನಿನ್ನೆ ಪ್ಯಾರಿಸ್‌ಗೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿ ಅವರು ಫ್ರೆಂಚ್ ಅಧ್ಯಕ್ಷ ಎವ್ಯಾನುಯೆಲ್ ವ್ಯಾಕ್ರನ್ ಅವರೊಂದಿಗೆ ಕತಕ ಬುದ್ಧಿಮತ್ತೆ (ಎಐ) ಆಕ್ಷನ್ ಶಂಗಸಭೆಯ ಮೂರನೇ ಆವೃತ್ತಿಯ ಸಹ-ಅಧ್ಯಕ್ಷತೆ ವಹಿಸಿದ್ದಾರೆ.

ಭಾರತ ಮತ್ತು ಫ್ರಾನ್ಸ್‌ ನಡುವಿನ ಸಂಬಂಧವನ್ನು ಬಲಪಡಿಸುವ ಪ್ರಮುಖ ಕ್ಷಣವಾಗಿದ್ದು, ಪ್ರಧಾನಿ ಮೋದಿ ಅವರ ಭೇಟಿಯು ಎಐ ಮತ್ತು ಪರಮಾಣು ಶಕ್ತಿ ಸೇರಿದಂತೆ ಪ್ರಮುಖ ವಿಷಯಗಳನ್ನು ಒಳಗೊಂಡಿದೆ.

ತಮ್ಮ ಫ್ರೆಂಚ್ ಪ್ರವಾಸವನ್ನು ಮುಗಿಸಿದ ನಂತರ, ಪ್ರಧಾನಿ ಮೋದಿ ಫೆಬ್ರವರಿ 12 ರಂದು ಯುಎಸ್‌ಗೆ ಪ್ರಯಾಣಿಸಲಿದ್ದಾರೆ, ಅಲ್ಲಿ ಅವರು ಶ್ವೇತಭವನದಲ್ಲಿ ಎರಡನೇ ಬಾರಿಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಮೊದಲ ಬಾರಿಗೆ ಭೇಟಿಯಾಗಲಿದ್ದಾರೆ.

Edited By : Abhishek Kamoji
PublicNext

PublicNext

11/02/2025 07:44 am

Cinque Terre

32.86 K

Cinque Terre

1