", "articleSection": "Politics,Law and Order", "image": { "@type": "ImageObject", "url": "https://prod.cdn.publicnext.com/s3fs-public/222042-1739174947-Add-a-heading---2025-02-10T133856.468.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SharathRaju" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಬೆಂಗಳೂರು: ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನರ ಮೇಲೆ ಈಗಾಗಲೇ ಜಾತಿ ನಿಂದನೆ ಮತ್ತು ರೇಪ್ ಕೇಸ್ ದಾಖಲಾಗಿತ್ತು ಈ ಪ್ರಕರಣಗಳ ಬಗ್ಗೆ ಕೋರ್ಟ್...Read more" } ", "keywords": "Muniratna, rape case, atrocities case, Karnataka news, politician allegations, crime news, Indian politics, Muniratna controversy. ,,Politics,Law-and-Order", "url": "https://publicnext.com/node" }
ಬೆಂಗಳೂರು: ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನರ ಮೇಲೆ ಈಗಾಗಲೇ ಜಾತಿ ನಿಂದನೆ ಮತ್ತು ರೇಪ್ ಕೇಸ್ ದಾಖಲಾಗಿತ್ತು ಈ ಪ್ರಕರಣಗಳ ಬಗ್ಗೆ ಕೋರ್ಟ್ ನಲ್ಲಿ ಇನ್ನೂ ವಿಚಾರಣೆ ನಡೆಯುತ್ತಿದೆ. ಇದರ ಬೆನ್ನೆಲ್ಲೇ ಇಂದು ಸುದ್ದಿಗೋಷ್ಠಿ ನಡೆಸಿ, ನನ್ನ ವಿರುದ್ಧ ಮತ್ತೆರಡು ರೇಪ್ ಕೇಸ್ ಮತ್ತು ಅಟ್ರಾಸಿಟಿ ಕೇಸ್ ಬೀಳುತ್ತೆ ಎಂದಿದ್ದಾರೆ.
ಕ್ಷೇತ್ರದಲ್ಲಿ ನನ್ನ ವಿರುದ್ಧ ಪರಾಜಿತ ಅಭ್ಯರ್ಥಿಗಳು ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಮೊಟ್ಟೆ ಎಸೆತ ಪ್ರಕರಣದಲ್ಲೇ ಆರೋಪಿಸಿದ್ದ ಮುನಿರತ್ನ ಈಗ ಮತ್ತೆ ಯಾರ ಹೆಸರು ಹೇಳದೆ ನನ್ನ ಮೇಲೆ ಮತ್ತೆರಡು ರೇಪ್ ಕೇಸ್ ಹಾಗೂ ಅಟ್ರಾಸಿಟಿ ಕೇಸ್ ಬೀಳುತ್ತೆ ಎಂದಿದ್ದಾರೆ.
PublicNext
10/02/2025 01:39 pm