", "articleSection": "Accident", "image": { "@type": "ImageObject", "url": "https://prod.cdn.publicnext.com/s3fs-public/286525-1739035033-WhatsApp-Image-2025-02-08-at-10.46.41-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SiddharthBng" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಇತ್ತೀಚೆಗೆ ಇದ್ದಕ್ಕಿದ್ದ ಹಾಗೇ ಕಾರು ಹೊತ್ತಿ ಉರಿಯುವ ಸಂಖ್ಯೆ ಜಾಸ್ತಿ ಆಗ್ತಿದೆ. ಇವತ್ತು ರಾತ್ರಿ 8 ಗಂಟೆಗೂ ಕೂಡ ಏಕಾಏಕಿ ಕಾರೊಂದ...Read more" } ", "keywords": " Bangalore, Car Theft, Parked Car Stolen, Quick Theft, Driver Escapes, Crime News, Bengaluru Crime, Car Theft Caught On Camera, Parking Safety, Vehicle Security.,Bangalore,Bangalore-Rural,Accident", "url": "https://publicnext.com/node" }
ಬೆಂಗಳೂರು: ಇತ್ತೀಚೆಗೆ ಇದ್ದಕ್ಕಿದ್ದ ಹಾಗೇ ಕಾರು ಹೊತ್ತಿ ಉರಿಯುವ ಸಂಖ್ಯೆ ಜಾಸ್ತಿ ಆಗ್ತಿದೆ. ಇವತ್ತು ರಾತ್ರಿ 8 ಗಂಟೆಗೂ ಕೂಡ ಏಕಾಏಕಿ ಕಾರೊಂದು ಹೊತ್ತಿ ಉರಿದಿದೆ!
ದೊಮ್ಮಲೂರು ಸಮೀಪ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಪಾರ್ಕ್ ಮಾಡಿ ಹೋಗಿರ್ತಾರೆ. ಚಾಲಕ ಕಾರು ಇಳಿದು ಹೋದ ಐದು ನಿಮಿಷಕ್ಕೆ ಕಾರು ಹೊತ್ತಿ ಉರಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
PublicNext
08/02/2025 10:47 pm