", "articleSection": "Politics,Sports,Cinema", "image": { "@type": "ImageObject", "url": "https://prod.cdn.publicnext.com/s3fs-public/387839-1739026528-Untitled-design---2025-02-08T202523.011.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು:- ಇಂದಿನಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭ ಆಗುವ ಸಿಸಿಎಲ್‌ಗೆ ಡಿಸಿಎಂ ಡಿಕೆಶಿ ಭೇಟಿ ನೀಡಿ ಶುಭ ಹಾರೈಸಿದ್ದಾರೆ.. ಕರ್ನಾಟಕ ...Read more" } ", "keywords": "Bangalore CCL, DCM Visit, Captain Sudip, DK Shivakumar, CCL 2025, Bangalore Sports News, Karnataka Cricket League, Celebrity Cricket League. ,Bangalore,Politics,Sports,Cinema", "url": "https://publicnext.com/node" }
ಬೆಂಗಳೂರು:- ಇಂದಿನಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭ ಆಗುವ ಸಿಸಿಎಲ್‌ಗೆ ಡಿಸಿಎಂ ಡಿಕೆಶಿ ಭೇಟಿ ನೀಡಿ ಶುಭ ಹಾರೈಸಿದ್ದಾರೆ.. ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕ ಸುದೀಪ್‌ಗೆ ಶುಭ ಹಾರೈಸಿದ್ದಾರೆ..
ಕೆಲ ಕಾಲ ತಂಡದ ಜೊತೆ ಇದ್ದು ಮಾತುಕತೆ ನಡೆಸಿ ಕ್ರಿಕೆಟ್ ಮ್ಯಾಚ್ ಗೆ ಶುಭ ಕೋರಿದ್ದಾರೆ.. ಒಟ್ಟು ಏಳು ತಂಡಗಳು ಭಾಗವಹಿಸುತ್ತಿದ್ದು, ಮಾರ್ಚ್ 2ರಂದು ಫೈನಲ್ ಪಂದ್ಯ ನಡೆಯಲಿದೆ. ಕಿಚ್ಚ ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡದ ಪಂದ್ಯಗಳು ಅಭಿಮಾನಿಗಳಲ್ಲಿ ಹೆಚ್ಚಿನ ನಿರೀಕ್ಷೆಯನ್ನು ಹುಟ್ಟುಹಾಕಿವೆ.
PublicNext
08/02/2025 08:26 pm