", "articleSection": "Cultural Activity,Religion", "image": { "@type": "ImageObject", "url": "https://prod.cdn.publicnext.com/s3fs-public/421698-1738751181-A5~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SugandaRajuNajangud" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮೈಸೂರು: ಮೈಸೂರು ಅರಮನೆ ಆವರಣದಲ್ಲಿ ರಥಸಪ್ತಮಿ ಸಂಭ್ರಮ ಮನೆಮಾಡಿದೆ. 7 ದೇವಾಲಯಗಳ ಉತ್ಸವ ಮೂರ್ತಿಗಳ ಸಮಾಗಮವಾಗಿದೆ.ಉತ್ಸವ ಮೂರ್ತಿಗಳ ದರುಶನ ಪಡೆ...Read more" } ", "keywords": ",Mysore,Cultural-Activity,Religion", "url": "https://publicnext.com/node" } ಮೈಸೂರು: ಅರಮನೆ ಆವರಣದಲ್ಲಿ ರಥಸಪ್ತಮಿ ಸಂಭ್ರಮ, ಉತ್ಸವ ಮೂರ್ತಿಗಳ ಸಮಾಗಮ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಅರಮನೆ ಆವರಣದಲ್ಲಿ ರಥಸಪ್ತಮಿ ಸಂಭ್ರಮ, ಉತ್ಸವ ಮೂರ್ತಿಗಳ ಸಮಾಗಮ

ಮೈಸೂರು: ಮೈಸೂರು ಅರಮನೆ ಆವರಣದಲ್ಲಿ ರಥಸಪ್ತಮಿ ಸಂಭ್ರಮ ಮನೆಮಾಡಿದೆ. 7 ದೇವಾಲಯಗಳ ಉತ್ಸವ ಮೂರ್ತಿಗಳ ಸಮಾಗಮವಾಗಿದೆ.ಉತ್ಸವ ಮೂರ್ತಿಗಳ ದರುಶನ ಪಡೆಯಲು ಭಕ್ತರ ದಂಡೇ ಹರಿದು ಬರುತ್ತಿದೆ.ಮುಂಜಾನೆ 6 ಗಂಟೆಗೆ ಆರಂಭವಾದ ದರ್ಶನ ಮಧ್ಯಾಹ್ನ 12 ಗಂಟೆವರೆಗೂ ಅವಕಾಶ ಕಲ್ಪಿಸಲಾಗಿದೆ.

ತ್ರಿಣೇಶ್ವರಸ್ವಾಮಿ, ಭುವನೇಶ್ವರಿ, ಗಾಯಿತ್ರಿ, ಲಕ್ಷ್ಮಿರಮಣಸ್ವಾಮಿ, ಪ್ರಸನ್ನ ಕೃಷ್ಣ, ವರಹ, ಖಿಲೆ ಲಕ್ಷ್ಮಿ ವೆಂಕಟರಮಣಸ್ವಾಮಿ 7 ದೇವಾಲಯದ ಉತ್ಸವಮೂರ್ತಿಗಳನ್ನ ಅಂಬಾವಿಲಾಸ ಅರಮನೆ ಆವರಣದಲ್ಲಿ ಪ್ರತಿಷ್ಠಾಪಿಸಿ ದರುಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸೂರ್ಯದೇವ ತನ್ನ ಪಥವನ್ನ ಬದಲಾಯಿಸುವ ದಿನವಾದ ಇಂದು ವಿಶೇಷವಾಗಿ ರಥಸಪ್ತಮಿಯನ್ನ ಆಚರಿಸಲಾಗುತ್ತದೆ.

ಈ ಹಿಂದೆ ರಾಜಮಹಾರಾಜರ ಆಡಳಿತದ ಅವಧಿಯಲ್ಲಿ ಅರಮನೆ ಆವರಣದಲ್ಲಿರುವ ಪ್ರಮುಖ ದೇವಾಲಯಗಳ ಉತ್ಸವಮೂರ್ತಿಗಳನ್ನ ಒಂದೆಡೆ ಸೇರಿಸಿ ಭಕ್ತರಿಗೆ ದರ್ಶನ ಪಡೆಯುವ ವ್ಯವಸ್ಥೆ ಮಾಡಿದ್ದರು. ಈ ಸಂಪ್ರದಾಯ ಇಂದಿಗೂ ಮುಂದುವರೆದಿದೆ.

Edited By : Suman K
Kshetra Samachara

Kshetra Samachara

05/02/2025 03:57 pm

Cinque Terre

1.4 K

Cinque Terre

0

ಸಂಬಂಧಿತ ಸುದ್ದಿ