", "articleSection": "Health & Fitness,Crime,Law and Order,Education,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1738674177-V9~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SrinivasCrimeBng" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಪ್ರತಿವಾರ ನಗರ ಪೊಲೀಸ್ ಕಮಿಷನರ್ ಬಿ‌.ದಯಾನಂದ್ ನಡೆಸೋ ಪ್ರೆಸ್‌ಮೀಟ್‌ಗಿಂತ ಇಂದಿನ ಪ್ರೆಸ್ ಮೀಟ್ ವಿಶೇಷವಾಗಿತ್ತು. ಕಮಿಷನರ್ ಪಕ್ಕದಲ...Read more" } ", "keywords": "Bangalore police, Bangalore city police, Bengaluru police, Karnataka police, Bangalore police commissioner, Bangalore police news, Bangalore police station, Bangalore police helpline, Bangalore police complaint, Bangalore police verification, Bangalore traffic police, Bangalore police recruitment, Bangalore police department.,Bangalore,Bangalore-Rural,Health-and-Fitness,Crime,Law-and-Order,Education,News,Public-News", "url": "https://publicnext.com/node" } ಬೆಂಗಳೂರು: ಕ್ಯಾನ್ಸರ್ ಭಾದಿತ ಮಕ್ಕಳ ಪೊಲೀಸ್ ಕನಸು ಈಡೇರಿಸಿದ ನಗರ ಪೊಲೀಸರು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕ್ಯಾನ್ಸರ್ ಭಾದಿತ ಮಕ್ಕಳ ಪೊಲೀಸ್ ಕನಸು ಈಡೇರಿಸಿದ ನಗರ ಪೊಲೀಸರು

ಬೆಂಗಳೂರು: ಪ್ರತಿವಾರ ನಗರ ಪೊಲೀಸ್ ಕಮಿಷನರ್ ಬಿ‌.ದಯಾನಂದ್ ನಡೆಸೋ ಪ್ರೆಸ್‌ಮೀಟ್‌ಗಿಂತ ಇಂದಿನ ಪ್ರೆಸ್ ಮೀಟ್ ವಿಶೇಷವಾಗಿತ್ತು. ಕಮಿಷನರ್ ಪಕ್ಕದಲ್ಲಿ ಇಷ್ಟು ದಿನ ಅಡಿಷನಲ್, ಜಂಟಿ ಕಮಿಷನರ್ ಹಾಗೂ ಡಿಸಿಪಿಗಳು ಇರುತ್ತಿದ್ರು‌. ಆದ್ರೆ ಇಂದಿನ ಪ್ರೆಸ್‌ಮೀಟ್‌ನಲ್ಲಿ ಕಮಿಷನರ್ ಪಕ್ಕದಲ್ಲಿ ನಾಲ್ವರು ಮಕ್ಕಳಿದ್ರು.

ಇವ್ರೆಲ್ಲ ಕ್ಯಾನ್ಸರ್ ಭಾದಿತ ಮಕ್ಕಳು. ಇವ್ರಿಗೆಲ್ಲ ಪೊಲೀಸ್ ಆಗಬೇಕು ಅನ್ನೋ ಕನಸು. ಇಂದು ವಿಶ್ವ ಕ್ಯಾನ್ಸರ್ ದಿನ ಹಿನ್ನೆಲೆ ನಗರ ಪೊಲೀಸ್ ಆಯುಕ್ತರಾದ ದಯಾನಂದ್ ಈ ಮಕ್ಕಳ ಆಸೆ ಈಡೇರಿಸಿದ್ದಾರೆ‌. ಪರಿಹಾರ್ ಮತ್ತು ಕಿದ್ವಾಯಿ ಸಹೋಯೋಗದಲ್ಲಿ ಈ ಮಕ್ಕಳ ಆಸೆ ಇಡೇರಿದೆ. ಈ ವೇಳೆ ಕಮಿಷನರ್ ದಯಾನಂದ್ ಮಕ್ಕಳೊಂದಿಗೆ ಪ್ರೆಸ್ ಮೀಟ್ ನೆರವೇರಿಸಿದ್ರು‌.

ಮಕ್ಕಳಾದ ಜೀವನ್, ವಿಶ್ವಾಸ್, ದಿವ್ಯಾಶ್ರೀ, ಪಲ್ಲವಿ ಜೊತೆಗೆ ಸಂಚಾರ ಪೊಲೀಸ್ ಕಮಿಷನರ್ ಕಚೇರಿಗೆ ಆಗಮಿಸಿ ಕಮಿಷನರ್ ದಯಾನಂದ್ ‌ಮಕ್ಕಳಿಗೆ ಅಣಕು ಅಧಿಕಾರ ಹಂಚಿಕೆ ನೀಡಿ

ಸಂಚಾರ ನಿಯಮಗಳ ಕುರಿತು ಮಾಹಿತಿ ನೀಡಿದ್ರು‌. ಸಂಚಾರ ನಿಯಮವನ್ನು ಎಲ್ಲರು ಪಾಲಿಸಿ, ರಸ್ತೆ ಅಪಘಾತಗಳನ್ನು ತಡೆಯಲು ಸಂಚಾರ ನಿಯಮ ಪಾಲನೆ ಮಾಡಬೇಕು. ಜೀವನ ಅಮೂಲ್ಯವಾದದು, ಅನಾವಶ್ಯಕವಾಗಿ ಜೀವನ ಕಳೆದುಕೊಳ್ಳ ಬಾರದು ಎಂದು ತಿಳಿಹೇಳಿದ್ರು.

Edited By : Suman K
PublicNext

PublicNext

04/02/2025 06:33 pm

Cinque Terre

16.66 K

Cinque Terre

0