ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಐಷಾರಾಮಿ ನಿವಾಸದಿಂದ ಮಾಜಿ ಪತಿ ಶೋಯೆಬ್ ಮಲಿಕ್‌ ಹೆಸರನ್ನು ಕಿತ್ತೊಗೆದ ಸಾನಿಯಾ ಮಿರ್ಜಾ

ಬೆಂಗಳೂರು: ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ದುಬೈನಲ್ಲಿರುವ ತಮ್ಮ ಐಷಾರಾಮಿ ನಿವಾಸದಿಂದ ಮಾಜಿ ಪತಿ, ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಹೆಸರನ್ನು ತೆಗೆದುಹಾಕಿದ್ದಾರೆ.

ಹೌದು. ಸಾನಿಯಾ ಮಿರ್ಜಾ ಅವರು ಶೋಯೆಬ್ ಮಲಿಕ್ ಅವರಿಂದ ವಿಚ್ಛೇದನ ಪಡೆದು ಇದೀಗ ಒಂದು ವರ್ಷ ಕಳೆದಿದೆ. ಶೋಯೆಬ್ ಮಲಿಕ್ 2024ರ ಜನವರಿಯಲ್ಲಿ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ವಿವಾಹವಾದರು. ವಿಚ್ಛೇದನದ ಒಂದು ವರ್ಷದ ನಂತರ ಇದೀಗ ಸಾನಿಯಾ ಮಿರ್ಜಾ ತನ್ನ ಮಾಜಿ ಪತಿ ಶೋಯೆಬ್ ಮಲಿಕ್ ಹೆಸರನ್ನು ದುಬೈ ಮನೆಯಿಂದ ತೆಗೆದುಹಾಕಿದ್ದಾರೆ. ಇದೀಗ ಅವರು ತಮ್ಮ ಪುತ್ರ ಅಜಾನ್ ಹೆಸರನ್ನು ಹಾಕಲಾಗಿದೆ ಎಂದು ವರದಿಯಾಗಿದೆ.

ಸಾನಿಯಾ ಮಿರ್ಜಾ ತಮ್ಮ ವಿಲ್ಲಾದ ಕೊನೆಯ ಹಂತದ ಕೆಲಸಗಳಲ್ಲಿ ಬ್ಯುಸಿಯಾಗಿದ್ದು, ಇದು ಮುಕ್ತಾಯವಾದ ಬಳಿಕ ಪುತ್ರನೊಂದಿಗೆ ದುಬೈನಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ ಎನ್ನಲಾಗಿದೆ.

Edited By : Vijay Kumar
PublicNext

PublicNext

04/02/2025 02:46 pm

Cinque Terre

57.28 K

Cinque Terre

3

ಸಂಬಂಧಿತ ಸುದ್ದಿ