", "articleSection": "Human Stories,Religion,Viral", "image": { "@type": "ImageObject", "url": "https://prod.cdn.publicnext.com/s3fs-public/235762-1738578847-X.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಪ್ರಯಾಗ್‌ರಾಜ್: ಬಸಂತ ಪಂಚಮಿಯ ದಿನವಾದ ಇಂದು (ಫೆಬ್ರವರಿ 3) ಲಕ್ಷಾಂತರ ಜನ ಮಹಾಕುಂಭ ಮೇಳಕ್ಕೆ ಆಗಮಿಸಿದ್ದಾರೆ. ಬೆಳ್ಳಂಬೆಳಿಗ್ಗೆ ತ್ರಿವೇಣಿ ಸ...Read more" } ", "keywords": "Kumbh Mela, Mahakumbh Mela, flower shower, helicopter shower, Hindu festival, spiritual gathering, Indian festival, Kumbh Mela 2025, Prayagraj Kumbh, Hindu pilgrimage, religious event, flower petals shower, helicopter video. ,,Human-Stories,Religion,Viral", "url": "https://publicnext.com/node" } VIDEO: ಮಹಾಕುಂಭ ಮೇಳ - ಭಕ್ತರು, ಸಂತರ ಮೇಲೆ ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಮಹಾಕುಂಭ ಮೇಳ - ಭಕ್ತರು, ಸಂತರ ಮೇಲೆ ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ

ಪ್ರಯಾಗ್‌ರಾಜ್: ಬಸಂತ ಪಂಚಮಿಯ ದಿನವಾದ ಇಂದು (ಫೆಬ್ರವರಿ 3) ಲಕ್ಷಾಂತರ ಜನ ಮಹಾಕುಂಭ ಮೇಳಕ್ಕೆ ಆಗಮಿಸಿದ್ದಾರೆ. ಬೆಳ್ಳಂಬೆಳಿಗ್ಗೆ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಈ ವೇಳೆ ಆಯೋಜಕರು ಹೆಲಿಕಾಪ್ಟರ್ ಮೂಲಕ ಭಕ್ತರು ಹಾಗೂ ಸಾಧು-ಸಂತರ ಮೇಲೆ ಪುಷ್ಪವೃಷ್ಟಿಗರೆದಿದ್ದಾರೆ.

ಇದರ ವೈಮಾನಿಕ ದೃಶ್ಯದ ಮನಮೋಹಕ ದೃಶ್ಯ ವೈರಲ್ ಆಗುತ್ತಿದೆ. ನೆಟ್ಟಿಗರು ವಿಡಿಯೋ ಲೈಕ್ ಮಾಡುತ್ತಿದ್ದಾರೆ.

Edited By : Nagaraj Tulugeri
PublicNext

PublicNext

03/02/2025 04:04 pm

Cinque Terre

78.11 K

Cinque Terre

0