", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/405356-1738577390-cattu.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShivakumarChikkaballapur" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿಕ್ಕಬಳ್ಳಾಪುರ : ಫೈನಾನ್ಸ್ ಕಂಪನಿಗಳ ಕಿರುಕುಳ ತಾಳಲಾರದೆ ನರಸಿಂಹಯ್ಯ ಎಂಬವರು ಇಂದು ಮುಂಜಾನೆ 6 ಗಂಟೆ ಸುಮಾರಿಗೆ ತಮ್ಮ ತೋಟದಲ್ಲಿ ನೇಣಿಗೆ ಶ...Read more" } ", "keywords": "Chikkaballapur, Finance Company Harassment, Auto Driver Suicides, Debt Trap, Financial Crisis, Karnataka News, Chikkaballapur Police, Loan Shark Menace, Farmer Suicides.,Crime", "url": "https://publicnext.com/node" } ಚಿಕ್ಕಬಳ್ಳಾಪುರ: ಫೈನಾನ್ಸ್ ಕಂಪನಿ ಕಿರುಕುಳ- ಆಟೋಚಾಲಕ ನೇಣಿಗೆ ಶರಣು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಬಳ್ಳಾಪುರ: ಫೈನಾನ್ಸ್ ಕಂಪನಿ ಕಿರುಕುಳ- ಆಟೋಚಾಲಕ ನೇಣಿಗೆ ಶರಣು

ಚಿಕ್ಕಬಳ್ಳಾಪುರ : ಫೈನಾನ್ಸ್ ಕಂಪನಿಗಳ ಕಿರುಕುಳ ತಾಳಲಾರದೆ ನರಸಿಂಹಯ್ಯ ಎಂಬವರು ಇಂದು ಮುಂಜಾನೆ 6 ಗಂಟೆ ಸುಮಾರಿಗೆ ತಮ್ಮ ತೋಟದಲ್ಲಿ ನೇಣಿಗೆ ಶರಣಾಗಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಎಚ್ ನಾಗಸಂದ್ರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ನರಸಿಂಹಯ್ಯನವರು ಇಂದು ಮುಂಜಾನೆ ಸಾಲ ತರುತ್ತೇನೆಂದು ಮನೆಯಿಂದ ಹೊರಹೋದವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆಟೋ ಚಾಲಕರಾಗಿದ್ದ ನರಸಿಂಹಯ್ಯ, ಪ್ರತಿತಿಂಗಳ ಕಂತು ಕಟ್ಟುತ್ತಿದ್ದರು. ಈ ಕಂತು ಕಟ್ಟುತ್ತಿದ್ದರೂ ಹಣವನ್ನು ಕಟ್ಟುವಂತೆ ಪೀಡಿಸುತ್ತಿದ್ದ ಫೈನಾನ್ಸ್ ಕಂಪನಿಗಳು. ಈ ಕಿರುಕುಳಕ್ಕೆ ಮನನೊಂದು ನರಸಿಂಹಯ್ಯ ಜೀವವನ್ನೇ ಬಿಟ್ಟಿದ್ದಾರೆ. ಸ್ಥಳಕ್ಕೆ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Edited By : Vinayak Patil
PublicNext

PublicNext

03/02/2025 03:40 pm

Cinque Terre

16.77 K

Cinque Terre

0