", "articleSection": "Business,Nature,Human Stories", "image": { "@type": "ImageObject", "url": "https://prod.cdn.publicnext.com/s3fs-public/462628-1738571755-MND.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SiddharthBng" }, "editor": { "@type": "Person", "name": "Manjunath.TV9" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಡ್ಯ: ಮಂಡ್ಯದ ಬಂಡೂರು ತಳಿಯ ಟಗರು ದಾಖಲೆಯ ಬೆಲೆಗೆ ಸೇಲ್ ಆಗಿದ್ದು ಸೇಲ್ ಆಗಿರುವ ಮೊತ್ತದತ್ತ ರಾಜ್ಯದ ಜನರ ಚಿತ್ತ ನೆಟ್ಟಿದೆ...ಕೇವಲ 8 ತಿಂಗ...Read more" } ", "keywords": "I tried to find what you're looking for, but couldn't quite get it. You might want to try searching online for more info on Mandya's Tagaru sales figures.,Mandya,Business,Nature,Human-Stories", "url": "https://publicnext.com/node" } ಮಂಡ್ಯ: 8 ತಿಂಗಳ ಟಗರು ಮಾರಾಟ ಆಗಿದ್ದು ಎಷ್ಟು ಲಕ್ಷಕ್ಕೆ ಗೊತ್ತಾ?
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಡ್ಯ: 8 ತಿಂಗಳ ಟಗರು ಮಾರಾಟ ಆಗಿದ್ದು ಎಷ್ಟು ಲಕ್ಷಕ್ಕೆ ಗೊತ್ತಾ?

ಮಂಡ್ಯ: ಮಂಡ್ಯದ ಬಂಡೂರು ತಳಿಯ ಟಗರು ದಾಖಲೆಯ ಬೆಲೆಗೆ ಸೇಲ್ ಆಗಿದ್ದು ಸೇಲ್ ಆಗಿರುವ ಮೊತ್ತದತ್ತ ರಾಜ್ಯದ ಜನರ ಚಿತ್ತ ನೆಟ್ಟಿದೆ...ಕೇವಲ 8 ತಿಂಗಳ ಟಗರು ಬರೋಬ್ಬರಿ 1.48 ಲಕ್ಷಕ್ಕೆ ಮಾರಾಟ ಆಗಿದ್ದು ಸದ್ಯ ಎಲ್ಲಾ ಕಡೆ ಇದೇ ಸುದ್ದಿ ಹಲ್ ಚಲ್ ಎಬ್ಬಿಸಿದೆ...

ಕಿರುಗಾವಲು ಗ್ರಾಮದ ಉಲ್ಲಾಸ್ ಗೌಡ ಎಂಬುವವರಿಗೆ ಸೇರಿದ ಟಗರು ಇದೀಗ ಶಿವಮೊಗ್ಗ ಮೂಲದ ಉದ್ಯಮಿ ಜವಾದ್ ಗೆ 1.48 ಲಕ್ಷಕ್ಕೆ ಮಾರಾಟ ಮಾಡಲಾಗಿದೆ.. ಟಗರಿಗೆ ವಿಶೇಷ ಪೂಜೆ ಸಲ್ಲಿಸಿ ಹಸ್ತಾಂತರ ಮಾಡಲಾಗಿದೆ.. ಈ ವೇಳೆ ಉಲ್ಲಾಸ್ ತಂದೆ ಮನೋಹರ್ ಗೆ ವಿಶೇಷ ಸನ್ಮಾನ ಮಾಡಲಾಗಿದೆ

Edited By :
PublicNext

PublicNext

03/02/2025 02:06 pm

Cinque Terre

19.78 K

Cinque Terre

0