", "articleSection": "News", "image": { "@type": "ImageObject", "url": "https://prod.cdn.publicnext.com/s3fs-public/38633520250202014407filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Suresh Gadag" }, "editor": { "@type": "Person", "name": "9113093241" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಗದಗ: ಮುಂಡರಗಿ ತಾಲ್ಲೂಕ ಜಂತಲಿ ಶಿರೂರು ಗ್ರಾಮ ಪಂಚಾಯತಿಯ ಅಧ್ಯಕ್ಷರ ಆಯ್ಕೆಗೆ ಚುನಾವಣೆ ಅಧಿಕಾರಿಗಳಾದ ಶ್ರೀ ವಿಶ್ವನಾಥ್ ಹೊಸಮನಿ ಸಹಾಯಕ ಚುನಾವಣ...Read more" } ", "keywords": "Node,Gadag,News", "url": "https://publicnext.com/node" }
ಗದಗ: ಮುಂಡರಗಿ ತಾಲ್ಲೂಕ ಜಂತಲಿ ಶಿರೂರು ಗ್ರಾಮ ಪಂಚಾಯತಿಯ ಅಧ್ಯಕ್ಷರ ಆಯ್ಕೆಗೆ ಚುನಾವಣೆ ಅಧಿಕಾರಿಗಳಾದ ಶ್ರೀ ವಿಶ್ವನಾಥ್ ಹೊಸಮನಿ ಸಹಾಯಕ ಚುನಾವಣೆ ಅಧಿಕಾರಿಗಳಾಗಿ ಶಾಬುದಿನ ನದಾಫ್ ನೇರವಹಿಸಿದರು
ಅಧ್ಯಕ್ಷರಾಗಿ ಶ್ರೀಮತಿ ಜೈತುನಬಿ ರಾಜಸಾಬ ಬಳ್ಳಾರಿ. ಆಯ್ಕೆ ಮಾಡಿದರು.ಉಪಾಧ್ಯಕ್ಷರು ರವಿ ನಿಂಗಪ್ಪ ದೊಡ್ಡಮನಿ. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ವಸಂತ ಗೋಕಾವಿ ಗ್ರಾಮ ಪಂಚಾಯತಿಯ ಕಾರ್ಯದರ್ಶಿ ಬಸವರಾಜ ಜಕ್ಕಮ್ಮನವರ ಸದಸ್ಯರು. ಶ್ರೀ ಮತಿ ಅಂದವ್ವ ಕೋಣಿ. ಶರಣಪ್ಪ ಉಳಾಗಡ್ಡಿ. ಸಂಗನಗೌಡ ಪಾಟೀಲ್. ಲೀಲಾ ಹನುಮಂತ್ ಪೂಜಾರ್. ಯಲ್ಲಪ್ಪ ಗಂಗಪ್ಪ ಹೊಂಬಳ. ಗೌರಮ್ಮ ಶಂಕ್ರಪ್ಪ ತಂಗೋಡಿ. ಈರಪ್ಪ ಶರಣಪ್ಪ ಕೊಪ್ಪದ್ . ಗ್ರಾಮದ ಹಿರಿಯರಾದ ವಿರೂಪಾಕ್ಷಪ್ಪ ಹಳ್ಳಿಕೇರಿ ಮಠ ಕಾಸಿಂಸಾಬ್ ಬಳ್ಳಾರಿ ರಾಜಕುಮಾರ ಪೂಜಾರ. ಈರಣ್ಣ ವಾಲ್ಮೀಡಿ ಶಂಕ್ರಪ್ಪ ತಂಗೋಡಿ ಪರಮೇಶ್ ಅಳವುಂಡಿ ಬಸವರಾಜ್ ಮೇವುಂಡಿ ನೀಲಕಂಠ ಬಿಸನಹಳ್ಳಿ. ಬಸವರಾಜ್ ಪೂಜಾರ್ ರಾಜಸಾಬ್ ಬಳ್ಳಾರಿ ಲಕ್ಷ್ಮಣ್ ಬನ್ನಿಕೊಪ್ಪ ರಾಜಸಾಬ ಹಳ್ಳಿಗುಡಿ. ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ ಹಾಗೂ ಜಂತಲಿ ಶಿರೂರು ಅವಳಿ ಗ್ರಾಮದ ಗುರುಹಿರಿಯರು ಉಪಸ್ಥಿತರಿದ್ದರು
Kshetra Samachara
02/02/2025 01:44 pm