ಆ ಯೋಜನೆ ನಿಮ್ಮ ಹಿಂದೆ ಚೀಲಗಳು ನಿಮ್ಮ ಹಿಂದೆ ರಾಜಕೀಯ ಇಂತಿ ಹಾಗೂ MLA.mp.mlc ಯಿಂದ ರಾಜಕೀಯ ವ್ಯಕ್ತಿಯಿಂದ ಯಾರು ಅಡ್ಡಾಡುತ್ತಾರೆ ಅವರಿಗೆ ಮಾತ್ರ ಇದು ಬಡವರಿಗೆ ಹಾಗೂ ಸಾಮಾನ್ಯ ಜನರಿಗೆ ಅಲ್ಲ ಇದು ನ್ಯೂ ಲಿಸ್ಟ್ ತೆಗೆದು ನೋಡಿ ಯಾರು ಬರುವುದು ಜನ್ಮಸಾಮಾನ್ಯರು ಇದನ್ನು ಯೋಜನೆ ತಗೊಂಡೆ ಇಲ್ಲ ನಿಮ್ಮ ಹಿಂದೆ ಯಾರು ಅಡ್ಡಾಡುತ್ತಾರೆ ಅವರು ಮಾತ್ರ ಕೊಡ್ತೀರಾ ಕಾರ್ಪೊರೇಷನ್ ಹೋದರೆ ಅಲ್ಲಿ ಅವರು ತಮ್ಮ ಅಧಿಕಾರಿಯಾಗಿ ಯೋಚನೆಯನ್ನು ಉಪಯೋಗ ಪಡೆಯುತ್ತಾರೆ ದುಡ್ಡಿದ್ದವನೇ ಯೋಜನೆ