ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೇಂದ್ರ ಬಜೆಟ್ 2025 : ಅಸ್ಸಾಂನಲ್ಲಿ ಯೂರಿಯಾ ಪ್ಲಾಂಟ್‌ ಆರಂಭ

ಬಜೆಟ್‌ನಲ್ಲಿ ಈ ಬಾರಿ ಅಸ್ಸಾಂ ಭಾಗದಲ್ಲಿ ನೂತನ ಯೂರಿಯಾ ಪ್ಲಾಂಟ್‌ ಆರಂಭದ ಬಗ್ಗೆ ಮಾಹಿತಿ ನೀಡಲಾಗಿದೆ. 12.7 ಲಕ್ಷ ಮೆಟ್ರಿಕ್‌ ಟನ್‌ ಸಾಮರ್ಥ್ಯದ ಪ್ಲ್ಯಾಂಟ್‌ ಆರಂಭಿಸಲಾಗುತ್ತದೆ ಇದರಿಂದ ಉದ್ಯೋಗ ಸೃಷ್ಟಿ ಆಗಲಿದೆ.

Edited By : Nirmala Aralikatti
PublicNext

PublicNext

01/02/2025 01:09 pm

Cinque Terre

39.01 K

Cinque Terre

0