ವೈಯುಕ್ತಿಕ ಅಹಂ ಬಿಟ್ಟು, ಪಕ್ಷ ಬೆಳೆಸುವ ಬಗ್ಗೆ ವಿಚಾರ ಮಾಡಿದಲ್ಲಿ ಏನಾದರೂ ಪ್ರಗತಿ ಕಾಣಬಹುದು.
Anand wageiry
modalu ninu tolagu
Shantaram
ಮುಂದೆ ನಿನಗೆ ನಿನ್ನ ಪಟಾಲಂಗೆ ಟಿಕೇಟ ಸಿಗೋಲ್ಲಾ..
basu changali..
ಈಗು ಅವರನ್ನು ಬಿಟ್ಟು ನೊಡಿ ಎನ ಆಕೆತಿ ಗೊತ್ತ ಆಕೆತಿ ಒಗ್ಗಟಿನಲ್ಲಿ ಬಲವಿದೆ ಅಂದಂಗ ಅದನ್ನು ಅವರ ಬಿಟ್ಟು ಇವರ ಬಿಟ್ಟು ಎನ್ ಮಾಡಿದ್ರು ಆಗಲ್ಲಾ ಎಲರನೂ ತೊಗೊಂಡು ಮುಂದ ಯಾರ ಹೊಗತ್ತಾರ ಅವರಿಗೆ ನಾಯಕತ್ವ ನಿಡಿ ಮೊದಲು ನೀವು ಬಹಿರ್ಂಗ ಹೇಳಿ ಕೆ ಕೊಡದ ನಿಲ್ಲಿಸಿ ಸರ
Gopal Devadiga
ನಿವು ಹಿಗೆ ಜಗಳ ಆಡಿ ಅವರು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಮತೇ ಬರುತೆ
Vn Shetty
ನೀನು ಇಲ್ಲದಿದ್ದರೂ ಬಿಜೆಪಿ ಬರುತ್ತದೆ
Social Worker
yatnal sir my one humble request that first try to take party towords leading position later will do these all inconvience problems whatever is our high commond will give chance to each and every one who did his or her contribution to sincerly to the party so any how u r yelder leader in party you have been all positions in party in u r political career so we have respect for you and within party we dont want any disputes try to make party stronger not give chance to oposition party to food consume easily and not give chance to congress dominate towords upcoming elections were we have make sure will have good unity and in dheli election we will win such things u all should do know not fight inbitween for selfishness everything will be noticed by high commond and i dont want u to acused for party dispute problems so have unity and support vijayendra for party devloments.
Thanks and Regards
Ganesh [S/W]
9902685731
6361401044.
if any doubts plese feel free to me call above no.
raja mn
ಯಡಿಯೂರಪ್ಪ ಇದ್ರೆ ಮಾತ್ರ ಬಿಜೆಪಿ ಅನ್ನೋ ಕಾಲ ಹೋಗಿ ಬಹಳ ಸಮಯ ಆಗಿದೆ, ಪೋಕ್ಸ್ ಆಕ್ಟ್ ಹಾಕಿಸಿಕೊಂಡು ಬಿಜೆಪಿ ಮರ್ಯಾದೆ ಮೂರು ಕಾಸಿಗೆ ಹರಾಜ್ ಮಾಡಿದ ಮಹಾನುಭಾವ ಈತ 😡ಭ್ರಷ್ಟಾಚಾರದಲ್ಲಿ
ಅಪ್ಪನನ್ನೇ ಮೀರಿಸುವ ಮೀರ್ ಸಾಧಕ ಮಗ 😂ಆದಷ್ಟು ಬೇಗ ಈ ಕುತಂತ್ರಿ ಅಪ್ಪ ಮಕ್ಕಳು ಬಿಜೆಪಿ ಬಿಟ್ಟು ಹೋದರೆ ಸಾಕು ಪಕ್ಷ ತಂತಾನೆ ಶುದ್ಧವಾಗಿ ಹೋಗುತ್ತೆ, ಯತ್ನಾಳ್ ನಾಯಕತ್ವದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಖಂಡಿತ ಬರುತ್ತೆ
VITHAL TULASIGERI
uttar karnataka people can do . but Make the solid unity in the interest of north karnataka. good 🤞👍