", "articleSection": "Human Stories,Government,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1738137124-V5~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShivakumarHaveri" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹಾವೇರಿ: ಲೈನಮನ್‌ಗಳು ಜೀವದ ಹಂಗು ತೊರೆದು ವಿದ್ಯುತ್ ಕಂಬ ಏರಿ ದುರಸ್ತಿ ಕೆಲಸ ಮಾಡಿದ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹತ್ತಿಮತ್ತೂರು ಗ...Read more" } ", "keywords": "bescom, haveri power man , poweman ,Haveri,Human-Stories,Government,News,Public-News", "url": "https://publicnext.com/node" }
ಹಾವೇರಿ: ಲೈನಮನ್‌ಗಳು ಜೀವದ ಹಂಗು ತೊರೆದು ವಿದ್ಯುತ್ ಕಂಬ ಏರಿ ದುರಸ್ತಿ ಕೆಲಸ ಮಾಡಿದ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹತ್ತಿಮತ್ತೂರು ಗ್ರಾಮದಲ್ಲಿ ನಡೆದಿದೆ. ಹತ್ತಿಮತ್ತೂರು ಗ್ರಾಮದ ತುಂಬಾ ಆಳದ ಕೆರೆಯಲ್ಲಿ ಈಜಿ ಹೋಗಿ ಕೆರೆಯ ನಡುವೆ ಇದ್ದ ವಿದ್ಯುತ್ ಕಂಬ ಏರಿದ ಲೈನ್ ಮೆನ್ ರಾಘವೇಂದ್ರ ದುರಸ್ತಿಪಡಿಸಿದ್ದಾರೆ.
ರಾಘವೇಂದ್ರಗೆ ಹನುಮಂತಪ್ಪ ಸಾಳಂಕಿ ಸಾಥ್ ನೀಡಿದ್ದಾರೆ.
ಕೆರೆಯಲ್ಲಿ ಈಜಿಕೊಂಡು ಹೋಗಿ ವಿದ್ಯುತ್ ಕಂಬ ಏರಿ ದುರಸ್ತಿ ಕೆಲಸ ಮಾಡಿರುವ ಲೈನಮನ್‌ಗಳು ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಇಬ್ಬರು ಲೈನಮನ್‌ಗಳು ಕೆರೆಯಲ್ಲಿ ಈಜಿಕೊಂಡು ಹೋಗಿ ಇನ್ಸುಲೇಟರ್ ಬದಲಾವಣೆ ಕೆಲಸ ಮಾಡಿದ್ದಾರೆ. ಕೆರೆಯಲ್ಲಿ ಎಲ್ಲೆಂದರಲ್ಲಿ ಅವೈಜ್ಞಾನಿಕವಾಗಿ ಗುಂಡಿ ಇದ್ದರು ಸಹ ಅದನ್ನು ಲೆಕ್ಕಿಸದೆ ಲೈನಮನ್‌ಗಳು ಈ ಕಾರ್ಯಮಾಡಿದ್ದಾರೆ. ಇವರ ಕಾರ್ಯಕ್ಕೆ ಹೆಸ್ಕಾಂ ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Kshetra Samachara
29/01/2025 01:22 pm