", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/418299-1738128329-BANDANA.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "AnandChitradurga" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಖಾಸಗಿ ಬಸ್ ನಿಲ್ದಾಣದಲ್ಲಿ ಬೈಕ್ಗಳ ಕಳ್ಳತನ ಪ್ರಕರಣ ದಾಖಲಿಸಿಕೊಂಡ ಮೊಳಕಾಲ್ಮೂರು ಪೊಲೀಸರು ...Read more" } ", "keywords": "Chitradurga Police, Bike Thief Arrested, Khatarnak Bike, Karnataka Crime News, Police Success Story, Chitradurga News, Crime Prevention, Bike Theft, Police Investigation.,Chitradurga,Crime,Law-and-Order", "url": "https://publicnext.com/node" }
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಖಾಸಗಿ ಬಸ್ ನಿಲ್ದಾಣದಲ್ಲಿ ಬೈಕ್ಗಳ ಕಳ್ಳತನ ಪ್ರಕರಣ ದಾಖಲಿಸಿಕೊಂಡ ಮೊಳಕಾಲ್ಮೂರು ಪೊಲೀಸರು ಅಂತ ರಾಜ್ಯ ಬೈಕ್ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಭಂಡಾರು ಅವರ ನೇತೃತ್ವದಲ್ಲಿ ತಂಡವನ್ನು ರಚಿಸಿಕೊಂಡು ಅಧಿಕಾರಿಗಳು ಆರೋಪಿ ಹೊನ್ನಪ್ಪನ್ನ ಎಂಬಾತನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿ ಹೊನ್ನಪ್ಪನಿಂದ ಸುಮಾರು 2,60,000 ಬೆಲೆಬಾಳುವ 10 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ, ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾದ ಅಧಿಕಾರಿಗಳಾದ ಸಿಪಿಐ ವಸಂತ್, ಇನ್ಸ್ಪೆಕ್ಟರ್ ವೀರೇಶ್, ಸಬ್ ಇನ್ಸ್ಪೆಕ್ಟರ್ ಪಾಂಡುರಂಗ, ಕಾನ್ಸ್ಟೇಬಲ್ಗಳಾದ ಓಬಣ್ಣ, ಹರೀಶ್, ವೀರಣ್ಣ, ಖಾದರ್ ಭಾಷಾ, ತಿಮ್ಮೇಶ್, ಈಶ್ವರಪ್ಪ, ನಂದಪ್ಪ ಪೂಜಾರಿ, ಮುರುಗೇಂದ್ರಪ್ಪ ಇವರಿಗೆ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು ಅಭಿನಂದಿಸಿದ್ದಾರೆ.
PublicNext
29/01/2025 10:55 am