ಬಿಗ್ ಬಾಸ್ ಸೀಸನ್ 11 ಸ್ಪಧಿ೯ಗಳ ಆಟ ಕೊನೆಗೊಳ್ಳುವ ಹಂತಕೆ ಬಂದಿದೆ. ಜೋಡಿ ಹಕ್ಕಿಗಳ ಆಟಕ್ಕೆ ಒಂದು ಹೊಸ ಟ್ವಿಸ್ಟ್ ಸಿಕ್ಕಿದೆ. ಬುಧವಾರದ ಏಪಿಸೋಡ್ ನಲ್ಲಿ ಮನದಾಳದ ಮಾತನ್ನು ಪತ್ರದ ಮೂಲಕ ಹೊರಹಾಕಿದ್ದಾರೆ ತ್ರಿವಿಕ್ರಮ್ . ಹಾಗಿದ್ರೆ ತ್ರಿವಿಕ್ರಮ್ ಏನಂದ್ರು ಕೇಳಿಕೊಂಡು ಬರೋಣ.....
ಕನಸುಗಳ ಶಿಖರ ನೀನು.. ಸಾಧನೆಗಳ ಚೀಲವನ್ನು ನೀರು ಕುಡಿದಷ್ಟೇ ಸಲೀಸಾಗಿ ತನ್ನ ತೆಕ್ಕೆಯಲ್ಲಿ ಹೊತ್ತು ಸಾಗುತ್ತಿರುವ ಸ್ಮಾಲ್ ಸಾಧಕಿ ನೀನು.. ಕಷ್ಟ ಎಂಬ ಕೆಸರಲ್ಲಿ ಅರಳಿದ ಕಮಲ ನೀನು.. ತಂದೆ-ತಾಯಿಯ ಗಂಡು ಮಗ ನೀನು.. ಗೆಳೆಯರಿಗೆ ರೌಡಿ ಬೇಬಿ ನೀನು.. ಆದರೆ ಕನ್ನಡಿಗರ ಮನಗೆದ್ದ ಗೀತಾ ನೀನು.. ಯಾರು ಏನಾದ್ರು ಹೇಳಿಕೊಳ್ಳಲಿ ತಲೆ ಕೆಡಿಸಿಕೊಳ್ಳಬೇಡ. ಫ್ರೆಂಡ್ ಫಾರ್ ಲೈಫ್.. ಆರಾಮಾಗಿ ಇರೋಣ ಬಾ.. ಐ ಲವ್ ಯು ಪಣ್ಣಿಕುಟ್ಟಿ.. ಎಂದು ಮನೆಯವರ ಎದುರು ಈ ಪತ್ರವನ್ನು ಓದಿದ್ದು ಮನೆಮಂದಿ ಇಬ್ಬರನ್ನು ಶಾಕ್ ಇಂದ ನೋಡಿದ್ದಾರೆ.
PublicNext
23/01/2025 09:46 pm