", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/418299-1737640306-HEGIRALI.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SrinivasCrimeBng" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ಪತಿ - ಪತ್ನಿ ಡೈವರ್ಸ್ ಗಲಾಟೆಯಲ್ಲಿ ಪತಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾಗರಭಾವಿಯ ಎನ್ ಜಿ ಎಫ್ ಲೇಔಟ್...Read more" } ", "keywords": "Husband Suicide, Petrol Self-Immolation, Domestic Dispute, Marriage Issues, Family Conflict, Suicide Case, Karnataka News, Crime News, Domestic Violence.,Bangalore,Bangalore-Rural,Crime,Law-and-Order", "url": "https://publicnext.com/node" } ಪತ್ನಿ ಡೈವರ್ಸ್ ಕೊಟ್ಟಿದ್ದಕ್ಕೆ ಪೆಟ್ರೋಲ್ ಸುರಿದುಕೊಂಡು ಪತಿ ಆತ್ಮಹತ್ಯೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪತ್ನಿ ಡೈವರ್ಸ್ ಕೊಟ್ಟಿದ್ದಕ್ಕೆ ಪೆಟ್ರೋಲ್ ಸುರಿದುಕೊಂಡು ಪತಿ ಆತ್ಮಹತ್ಯೆ

ಬೆಂಗಳೂರು : ಪತಿ - ಪತ್ನಿ ಡೈವರ್ಸ್ ಗಲಾಟೆಯಲ್ಲಿ ಪತಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾಗರಭಾವಿಯ ಎನ್ ಜಿ ಎಫ್ ಲೇಔಟ್ ನಲ್ಲಿ ಘಟನೆ ನಡೆದಿದೆ.

ಮಂಜುನಾಥ್ (39) ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತ ಮಂಜುನಾಥ್ ಕ್ಯಾಬ್ ಚಾಲಕನಾಗಿದ್ದ.

ಗಂಡ - ಹೆಂಡತಿ ಡಿವೋರ್ಸ್ ಗೆ ಅಫ್ಲೈ ಮಾಡಿದ್ರು. ಆದ್ರೆ ಹೆಂಡತಿಯ ಬಳಿ ಮಂಜುನಾಥ್ ಡಿವೋರ್ಸ್ ಬೇಡ ಮತ್ತೆ ಒಂದಾಗಿ ಬಾಳೋಣಾ ಅಂತಾ ಕೇಳಿಕೊಂಡಿದ್ನಂತೆ. ಈ ವಿಚಾರ ಕೇಳಲು ಎನ್ ಜಿಎಫ್ ಲೇ ಔಟ್ ನಲ್ಲಿರುವ ಹೆಂಡತಿ ಮನೆಗೆ ಮಂಜುನಾಥ್ ಮನೆಗೆ ಬಂದಿದ್ದಾನೆ. ಆದ್ರೆ ಈ ವೇಳೆ ಆದ ಜಗಳದಿಂದ ಪೆಟ್ರೋಲ್ ಸುರಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಜ್ಞಾನಭಾರತಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸ್ತಿದ್ದಾರೆ.

Edited By : Ashok M
PublicNext

PublicNext

23/01/2025 07:22 pm

Cinque Terre

48.95 K

Cinque Terre

0