", "articleSection": "Law and Order,Government", "image": { "@type": "ImageObject", "url": "https://prod.cdn.publicnext.com/s3fs-public/222042-1737120878-Add-a-heading---2025-01-01T104750.599.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ರಾಜ್ಯ ಸರ್ಕಾರವು ಕೆಲ ಹಿರಿಯ ಐಪಿಎಸ್ ಅಧಿಕಾರಿಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವರ್ಗಾವಣೆಗೊಳಿಸಿ ಆದೇಶಿಸಿದೆ. * ಸತೀಶ್ ...Read more" } ", "keywords": "IPS officers transfer, senior IPS officers, police transfer list, Indian Police Service, government officials transfer, bureaucratic reshuffle, police department updates, IPS postings. ,,Law-and-Order,Government", "url": "https://publicnext.com/node" } Breaking: ಹಿರಿಯ ಐಪಿಎಸ್ ಅಧಿಕಾರಿಗಳ ವರ್ಗಾವಣೆ - ಯಾರು, ಎಲ್ಲಿಗೆ? ಇಲ್ಲಿದೆ ಪಟ್ಟಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

Breaking: ಹಿರಿಯ ಐಪಿಎಸ್ ಅಧಿಕಾರಿಗಳ ವರ್ಗಾವಣೆ - ಯಾರು, ಎಲ್ಲಿಗೆ? ಇಲ್ಲಿದೆ ಪಟ್ಟಿ

ಬೆಂಗಳೂರು: ರಾಜ್ಯ ಸರ್ಕಾರವು ಕೆಲ ಹಿರಿಯ ಐಪಿಎಸ್ ಅಧಿಕಾರಿಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವರ್ಗಾವಣೆಗೊಳಿಸಿ ಆದೇಶಿಸಿದೆ.

* ಸತೀಶ್ ಕುಮಾರ್, ಐಜಿಪಿ, ಪೊಲೀಸ್ ಹೆಡ್ ಕ್ವಾಟ್ರಸ್

* ರವಿಕಾಂತೇಗೌಡ, ಐಜಿಪಿ, ದಾವಣಗೆರೆ ವಲಯ

* ಬಿ. ರಮೇಶ್, ಡಿಐಜಿ ಜಂಟಿ ಆಯುಕ್ತರು, ಪೂರ್ವ ವಿಭಾಗ ಬೆಂಗಳೂರು ನಗರ

ಐಜಿಪಿ ರ‍್ಯಾಂಕ್ ಡಿಐಜಿ ರ‍್ಯಾಂಕ್‌ಗೆ ಇಳಿಸಿ ವರ್ಗಾವಣೆ ಮಾಡಲಾಗಿದೆ. ಪೂರ್ವ ವಿಭಾಗ ಹೆಚ್ಚುವರಿ ಕಮಿಷನರ್ ಈವರೆಗೂ ಐಜಿಪಿ ರ‍್ಯಾಂಕ್ ಅಧಿಕಾರಿಗೆ ನೀಡಲಾಗುತ್ತಿತ್ತು. ಇದೀಗ ರ‍್ಯಾಂಕ್ ಇಳಿಸಿ ಡಿಐಜಿ ರ‍್ಯಾಂಕ್ ಅಧಿಕಾರಿಯನ್ನು ಜಂಟಿ ಆಯುಕ್ತರಾಗಿ ನೇಮಕ ಮಾಡಲಾಗಿದೆ.

* ಪಶ್ಚಿಮ ವಿಭಾಗ ಹೆಚ್ಚುವರಿ ಆಯುಕ್ತರಾಗಿ ಹೆಚ್ಚುವರಿ ಆಯುಕ್ತ ಐಜಿಪಿ ವಿಕಾಶ್ ಕುಮಾರ್ ಕರ್ತವ್ಯ

* ಪೂರ್ವ ವಿಭಾಗ ಜಂಟಿ ಆಯುಕ್ತರಾಗಿ ಡಿಐಜಿ ರಮೇಶ್‌ ಬಾನೋತ್ ವರ್ಗಾವಣೆ

Edited By : Vijay Kumar
PublicNext

PublicNext

17/01/2025 07:05 pm

Cinque Terre

14.01 K

Cinque Terre

0

ಸಂಬಂಧಿತ ಸುದ್ದಿ