ಚಿಕ್ಕಮಗಳೂರು: ಬೆಂಗಳೂರಿನಲ್ಲಿ ನಡೆದ 20ನೇ ರಾಷ್ಟ್ರ ಮಟ್ಟದ ಅಬಕಾಸ್ ಸ್ಪರ್ಧೆಯಲ್ಲಿ ನೂರರ ಮೊತ್ತದ ಲೆಕ್ಕಾಚಾರವನ್ನು ಕೇವಲ ಐದು ನಿಮಿಷದಲ್ಲಿ ಪರಿಹರಿಸಿದ ಉಂಡೆದಾಸರಹಳ್ಳಿಯ ಸೆಂಟ್ ಮೇರಿಸ್ ಶಾಲೆಯ ವಿದ್ಯಾರ್ಥಿಗಳಾದ ಎಂ.ಸಿ.ಸಮೃದ್ದ ಪ್ರಥಮ ಸ್ಥಾನ ಹಾಗೂ ಎಂ.ಸಿ.ನಿಶಾಂತ್ ಚಾಂಪಿಯನ್ಸ್ ಆಫ್ ಚಾಂಪಿಯನ್‌ನ್ನಾಗಿ ಹೊರಹೊಮ್ಮಿದ್ದಾರೆ.
Kshetra Samachara
15/01/2025 07:10 pm