ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಗಮಿಸಿದ ಭಕ್ತರಿಗೆ ಆದರದ ಸ್ವಾಗತ ಕೋರಿದ ಗುಣಧರನಂದಿ ಮಹಾರಾಜರು

ಹುಬ್ಬಳ್ಳಿ ವರೂರಿನ ನವಗ್ರಹ ತೀರ್ಥ ಕ್ಷೇತ್ರದ ಮಹಾಮಸ್ತಕಾಭೀಷೆಕ ಕಾರ್ಯಕ್ರಮಕ್ಕೆ ಆಗಮಿಸಿದ ಭಕ್ತರಿಗೆ ಗುಣಧರನಂದಿ ಮಹಾರಾಜರು ಭಕ್ತಿಪೂರ್ವಕ ಸ್ವಾಗತ ಕೋರಿದರು. ಭವ್ಯ ವೇದಿಕೆ ಮೇಲೆಯೇ ಸಾಮೂಹಿಕ ಸ್ವಾಗತ ಕೋರಿದರು.

Edited By : Ashok M
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

15/01/2025 12:36 pm

Cinque Terre

22.56 K

Cinque Terre

0

ಸಂಬಂಧಿತ ಸುದ್ದಿ