", "articleSection": "Cultural Activity,Religion", "image": { "@type": "ImageObject", "url": "https://prod.cdn.publicnext.com/s3fs-public/418299-1736930094-dwra.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Mallesh Suranagi" }, "editor": { "@type": "Person", "name": "Ashok.Mullalli" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹುಬ್ಬಳ್ಳಿ : ಹುಬ್ಬಳ್ಳಿಯ ಕೂಗಳತೆಯ ದೂರದಲ್ಲಿರುವ ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಸಂಪ್ರದಾಯ ವಿಧಿ ವಿಧಾನಗಳ‌ ಮೂಲಕ ಘಟಸ್ಥಾಪನೆ ಮಾಡಿ ದ...Read more" } ", "keywords": ",Hubballi-Dharwad,Cultural-Activity,Religion", "url": "https://publicnext.com/node" } ಮಹಾಮಸ್ತಕಾಭಿಷೇಕದ ಮಹಾದ್ವಾರ ಉದ್ಘಾಟನೆ : ಪೂಜೆಯೊಂದಿಗೆ ಚಾಲನೆ..!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಾಮಸ್ತಕಾಭಿಷೇಕದ ಮಹಾದ್ವಾರ ಉದ್ಘಾಟನೆ : ಪೂಜೆಯೊಂದಿಗೆ ಚಾಲನೆ..!

ಹುಬ್ಬಳ್ಳಿ : ಹುಬ್ಬಳ್ಳಿಯ ಕೂಗಳತೆಯ ದೂರದಲ್ಲಿರುವ ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಸಂಪ್ರದಾಯ ವಿಧಿ ವಿಧಾನಗಳ‌ ಮೂಲಕ ಘಟಸ್ಥಾಪನೆ ಮಾಡಿ ದ್ವಾರ ಪೂಜೆ ನೆರವೇರಿಸುವ ಮೂಲಕ ದ್ವಾರದ ಉದ್ಘಾಟನೆ ಮಾಡಲಾಯಿತು.

ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ನಿರ್ಮಾಣ ಮಾಡಿರುವ ವೇದಿಕೆಯ ದ್ವಾರವನ್ನು ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸುವ ಮೂಲಕ ಲೋಕ ಕಲ್ಯಾಣ ಹಾಗೂ ಸಮಾಜದ ಸರ್ವಜನರ ಏಳಿಗೆಗೆ ಸಂಕಲ್ಪ ಮಾಡುವ ಮೂಲಕ ವಿಶೇಷ ರೀತಿಯಲ್ಲಿ ಪೂಜೆ ಸಲ್ಲಿಸಲಾಯಿತು. ಜೈನ ಧರ್ಮದ ಸಾಂಪ್ರದಾಯಿಕ ಶೈಲಿಯಲ್ಲಿ ಪೂಜೆಯನ್ನು ಸಲ್ಲಿಸಿದ್ದು, ವಿದ್ಯುಕ್ತವಾಗಿ ಉದ್ಘಾಟನೆ ಮಾಡುವ ಮೂಲಕ ದ್ವಾರದೊಂದಿಗೆ ಕಾರ್ಯಕ್ರಮ ಆರಂಭಕ್ಕೆ ಚಾಲನೆ ನೀಡಲಾಯಿತು.

ಪೂರ್ಣಕುಂಭದೊಂದಿಗೆ ದ್ವಾರದ ಪೂಜೆ ಸಲ್ಲಿಸಿದ್ದು, ದೂಪ, ಚಂದನದ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು. ಇನ್ನೂ ಮಹಿಳೆಯರು ಸಂಭ್ರಮದಿಂದ ಕುಣಿದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು. ನಿಜಕ್ಕೂ ಇದೊಂದು ಅದ್ಭುತ ಹಾಗೂ ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಿದ್ದಂತೂ ಸತ್ಯ.

Edited By : Ashok M
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

15/01/2025 02:05 pm

Cinque Terre

32.02 K

Cinque Terre

0

ಸಂಬಂಧಿತ ಸುದ್ದಿ