", "articleSection": "Sports", "image": { "@type": "ImageObject", "url": "https://prod.cdn.publicnext.com/s3fs-public/222042-1736846603-Add-a-heading---2025-01-14T145254.672.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿರಸಿ: ಮಂಗಳೂರಿನಲ್ಲಿ ನಡೆದ ದಕ್ಷಿಣ ಏಷಿಯಾ ಮಾಸ್ಟರ್ ಅಥ್ಲೆಟಿಕ್ಸ್‌ನ 4×400 MTR ರಿಲೇಯಲ್ಲಿ ಕರ್ನಾಟಕದಿಂದ ಶಿರಸಿ ತಾಲೂಕಿನ ಬನವಾಸಿಯ ಸರಕಾರಿ...Read more" } ", "keywords": "Sirsi, South Asian Masters Athletics, 4x400 relay, India B team, athletics championship, Karnataka sports, Indian athletics, masters athletics. ,Uttara-Kannada,Sports", "url": "https://publicnext.com/node" }
ಶಿರಸಿ: ಮಂಗಳೂರಿನಲ್ಲಿ ನಡೆದ ದಕ್ಷಿಣ ಏಷಿಯಾ ಮಾಸ್ಟರ್ ಅಥ್ಲೆಟಿಕ್ಸ್‌ನ 4×400 MTR ರಿಲೇಯಲ್ಲಿ ಕರ್ನಾಟಕದಿಂದ ಶಿರಸಿ ತಾಲೂಕಿನ ಬನವಾಸಿಯ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಮಹದೇವ ಸಾಂಬಾಜಿ, ಬೆಂಗಳೂರಿನ ಸುರೇಶ ಅಂಬಿಗ, ಗುಲ್ಬರ್ಗ ದ ಶಿಕ್ಷಕ ತಿಪ್ಪಣ್ಣ ಪಿ, ಆಂಧ್ರಪ್ರದೇಶದ ವೆಂಕಟ ನಾಗಲು ಒಟ್ಟು ನಾಲ್ಕು ಜನ ಕ್ರಿಡಾಪಟುಗಳು ಸೇರಿ ಇಂಡಿಯಾ B ತಂಡ ಜನವರಿ 11 ಶನಿವಾರದಂದು ಪ್ರಥಮ ಸ್ಥಾನ ಪಡೆಯುವುದರ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ.
ಈ ಒಂದು ಮಾಸ್ಟರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜಯ ಸಾದಿಸಿರುವುದಕ್ಕೆ ರಾಜ್ಯ ಸರಕಾರಿ ನೌಕರ ಸಂಘದ ಅಧ್ಯಕ್ಷ್ಯ ಸಿ.ಎಸ್ ಷಡಕ್ಷರಿ, ಕಾರವಾರ ಜಿಲ್ಲಾ ಸರಕಾರಿ ನೌಕರ ಸಂಘದ ಅಧ್ಯಕ್ಷ ಕಿರಣ ನಾಯ್ಕ, ತಾಲೂಕಿನ ಜನತೆ ಹಾಗೂ ಶಿಕ್ಷಕ, ಶಿಕ್ಷಕಿಯರು ಶುಭ ಕಾಮನೆಗಳನ್ನು ಸಲ್ಲಿಸಿದ್ದಾರೆ.
Kshetra Samachara
14/01/2025 02:55 pm