", "articleSection": "Infrastructure,News,Public News", "image": { "@type": "ImageObject", "url": "https://prod.cdn.publicnext.com/s3fs-public/421698-1736762355-V6.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SiddharthBng" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು; ಬನಶಂಕರಿ ಲೇ ಔಟ್ ನಿವಾಸಿಗಳಿಗೆ ಮತ್ತೆ ಚಿರತೆ ಭಯ ಶುರು ಆಗಿದೆ. ಮನೆಯಿಂದ ಹೊರಗೆ ಬರಲು ಜನ ಭಯ ಬೀಳುತ್ತಾ ಇದ್ದಾರೆ.. ಚಿರತೆಯ ಭಯಕ್...Read more" } ", "keywords": ",Bangalore,Bangalore-Rural,Infrastructure,News,Public-News", "url": "https://publicnext.com/node" }
ಬೆಂಗಳೂರು; ಬನಶಂಕರಿ ಲೇ ಔಟ್ ನಿವಾಸಿಗಳಿಗೆ ಮತ್ತೆ ಚಿರತೆ ಭಯ ಶುರು ಆಗಿದೆ. ಮನೆಯಿಂದ ಹೊರಗೆ ಬರಲು ಜನ ಭಯ ಬೀಳುತ್ತಾ ಇದ್ದಾರೆ.. ಚಿರತೆಯ ಭಯಕ್ಕೆ ಈ ಏರಿಯಾಗೆ ಆಟೋ ಕ್ಯಾಬ್, ಡೆಲಿವರಿ ಬಾಯ್ಸ್ ಬರ್ತಿಲ್ವಂತೆ. ಬನಶಂಕರಿ ಆರನೇ ಹಂತದ, ಫಸ್ಟ್ ಬ್ಲಾಕ್ ನಲ್ಲಿ ಆಗಾಗ ಚಿರತೆ ಕಾಣಿಸಿಕೊಳ್ಳುತ್ತಿದೆ...ಏರಿಯಾದ ಸಿಸಿಟಿವಿಯಲ್ಲಿ ಚಿರತೆಯ ಚಲನವಲನಗಳು ಸೆರೆಯಾಗಿದೆ.
ತುರಹಳ್ಳಿ ಫಾರೆಸ್ಟ್ ಪಕ್ಕದ ಬನಶಂಕರಿ ಲೇಔಟ್ ನಲ್ಲಿ ಚಿರತೆ ಪ್ರತ್ಯಕ್ಷ ಆಗಿತ್ತು. ಏರಿಯಾದಲ್ಲಿದ್ದ ಮೂವತ್ತು ಬೀದಿ ನಾಯಿಗಳ ಪೈಕಿ ಒಂದೊಂದೇ ನಾಯಿಗಳು ಕಣ್ಮರೆ ಆಗಿದೆ. ಮೂರು ತಿಂಗಳಲ್ಲಿ ಹತ್ತಕ್ಕೂ ಹೆಚ್ಚು ನಾಯಿ,ಮೇಕೆ,ಕುರಿ ಕಣ್ಮರೆ ಆಗುತ್ತಿವೆ. ಹಸುವಿನ ಕರುಗಳನ್ನು ಹೊತ್ತುಕೊಂಡು ಹೋಗಿರುವ ಚಿರತೆ ಕಾಟಕ್ಕೆ ಜನ ಹೈರಾಣಾಗಿ ಹೋಗಿದ್ದಾರೆ. ಮಕ್ಕಳನ್ನು ಸ್ಕೂಲ್ ಗೆ ಕಳಿಸಲು ಪೋಷಕರು ಭಯದಲ್ಲಿದ್ದಾರೆ.
PublicNext
13/01/2025 03:29 pm