ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹಸು ಕೆಚ್ಚಲು ದುರ್ಘಟನೆಯಲ್ಲಿ ಜಮೀರ್ ಅಹ್ಮದ್ ನಾಟಕ ರಚನೆ ಮಾಡ್ತಿದ್ದಾರೆ - ಹೊಸ ಬಾಂಬ್ ಸಿಡಿಸಿದ ಮುತಾಲಿಕ್

ಹುಬ್ಬಳ್ಳಿ: ಬೆಂಗಳೂರಿನಲ್ಲಿ ನಡೆದ ಘಟನೆ ಅತ್ಯಂತ ಶೋಚನೀಯ. ಸಚಿವ ಜಮೀರ್ ಅಹ್ಮದ್ ನಾಟಕ ರಚನೆ ಆಡುತ್ತಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೊಸ ಬಾಂಬ್ ಸಿಡಿಸಿದ್ದಾರೆ.

ಬಿಹಾರಿ ಮುಸ್ಲಿಂ ಬಲಿ ಕೊಟ್ಟಿದ್ದಾರೆ. ಈ ವ್ಯಕ್ತಿಗೂ ಪ್ರಕರಣದಕ್ಕೂ ಸಂಬಂಧ ಇಲ್ಲ. ದೊಡ್ಡ ಗುಂಪು ರಕ್ಷಣೆ ಮಾಡೋ ತಂತ್ರಗಾರಿಕೆ ಇದು. ನಿನ್ನ ಬಿಡಿಸ್ತೀವಿ, ಕುಡಿದ ಮತ್ತಿನಲ್ಲಿ ಮಾಡಿದ್ದೀನಿ ಎಂದು ಹೇಳಿಕೆ ಕೊಡಿಸಿದ್ದಾರೆ. ಈ ನಾಟಕ ರಚನೆ ಮಾಡಿರೋದು ಜನರಿಗೆ ಗೊತ್ತಾಗಿದೆ. ಜಮೀರ್ ನಿಮ್ಮ ನಾಟಕ ನಿಲ್ಲಿಸಿ. ನಿಜವಾಗಿ ಕೃತ್ಯ ಮಾಡಿದವರ ಎನ್‌ಕೌಂಟರ್ ಮಾಡಬೇಕು. ಇದು ಇಸ್ಲಾಂ ಮಾನಸಿಕತೆ. ಕತ್ತರಿಸೋ ಮಾನಸಿಕತೆ ಇಸ್ಲಾಂ ಮನಸ್ಥಿತಿ. ಹೀಗಾಗಿ ಎನ್‌ಕೌಂಟರ್ ಮಾಡಬೇಕು. ಸಿಸಿಟಿವಿ ಇಲ್ಲ ಅನ್ನೋದು ನಾಟಕ ರಚನೆ ಆಗಿದೆ ಎಂದ ಮುತಾಲಿಕ್ ಹೇಳಿದರು.

Edited By : Suman K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

13/01/2025 02:08 pm

Cinque Terre

59.91 K

Cinque Terre

10

ಸಂಬಂಧಿತ ಸುದ್ದಿ