ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯೋಗಿ ಆದಿತ್ಯನಾಥ್ ಶಿರಚ್ಛೇದ ಮಾಡುವ ಬೆದರಿಕೆ ಹಾಕಿದ್ದ ಮೈಜಾನ್ ರಜಾ ಬಂಧನ : ಕೈ ಮುಗಿದು ಕ್ಷಮೆಯಾಚಿಸಿದ ವಿಡಿಯೋ ವೈರಲ್

ಬರೇಲಿ (ಉತ್ತರ ಪ್ರದೇಶ) : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಶಿರಚ್ಛೇದ ಮಾಡುವುದಾಗಿ ಬೆದರಿಕೆ ಹಾಕಿದ್ದ ಮೈಜಾನ್ ರಜಾ ನನ್ನು ಪೊಲೀಸರು ಬಂಧಿಸಿದ್ದಾರೆ.

ಮಹಾಕುಂಭ ನಡೆಯಲು ನಾವು ಬಿಡುವುದಿಲ್ಲ ಎಂದು ಸವಾಲು ಹಾಕುತ್ತೇವೆ. ಎಷ್ಟೇ ರುಂಡಗಳನ್ನು ತೆಗೆಯಲು ಸೈ, ಎಂದು ರಜಾ ಬೆದರಿಕೆ ಹಾಕಿ ತನ್ನ ಎಕ್ಸ್ ಖಾತೆಯಿಂದ ಸನಾತನ ಧರ್ಮ, ಶ್ರೀ ರಾಮ ಮಂದಿರ ಮತ್ತು ಮಹಾಕುಂಭದ ಬಗ್ಗೆ ಅಶ್ಲೀಲ ಟಿಪ್ಪಣೆಗಳನ್ನು ಮಾಡಿದ್ದ. ಅಲ್ಲದೆ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಶಿರಚ್ಛೇದ ಮಾಡುವುದಾಗಿ ಬೆದರಿಕೆ ಹಾಕಿದ್ದ.

“2025 ರಾಮ ಮಂದಿರದ ಕೊನೆಯ ವರ್ಷವಾಗಿದೆ ಎಂದು ಹೇಳಿದ್ದ. ಈ ಬಗ್ಗೆ ಹಿಂದೂ ಸಂಘಟನೆಗಳು ಪೊಲೀಸರಿಗೆ ದೂರು ನೀಡಿದ್ದವು. ನಂತರ ರಜಾನನ್ನು ಬಂಧಿಸಲಾಗಿದೆ. ಇನ್ನೂ ಬಂಧಿತ ರಜಾ ತಾನೂ ಮಾಡಿರುವುದು ತಪ್ಪು ಎಂದು ಕೈ ಮುಗಿದು ಕಣ್ಣೀರು ಹಾಕಿ ಕ್ಷಮೆ ಕೇಳುತ್ತಿರುವ ವಿಡಿಯೋ ವೈರಲ್‌ ಆಗಿದೆ.

Edited By : Nirmala Aralikatti
PublicNext

PublicNext

13/01/2025 01:36 pm

Cinque Terre

104.54 K

Cinque Terre

23

ಸಂಬಂಧಿತ ಸುದ್ದಿ