", "articleSection": "Cultural Activity", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/412788_1736747230_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Praveen rabakavi" }, "editor": { "@type": "Person", "name": "9342210542" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ರಬಕವಿ-ಬನಹಟ್ಟಿ: ಮಗುವಿನಲ್ಲಿ ಶಿಕ್ಷಣದೊಂದಿಗೆ ಬದುಕಿನ ಹಲವಾರು ಆಯಾಮಗಳನ್ನು ಸಾಂಸ್ಕøತಿಕ ಕಾರ್ಯಕ್ರಮಗಳು ಕಟ್ಟಿಕೊಡುತ್ತವೆ. ಹಾಗಾಗಿ ಪ್ರತಿಯೊಂ...Read more" } ", "keywords": "Node,Bagalkot,News,Cultural-Activity", "url": "https://publicnext.com/node" } ಮಕ್ಕಳ ವಿಭಿನ್ನ ಚಟುವಟಿಕೆಗಳಿಗೆ ಶಿಕ್ಷಕರ ಸ್ಪೂರ್ತಿ ಅವಶ್ಯ - ಶ್ರೀಶೈಲ ಬುರ್ಲಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಕ್ಕಳ ವಿಭಿನ್ನ ಚಟುವಟಿಕೆಗಳಿಗೆ ಶಿಕ್ಷಕರ ಸ್ಪೂರ್ತಿ ಅವಶ್ಯ - ಶ್ರೀಶೈಲ ಬುರ್ಲಿ

ರಬಕವಿ-ಬನಹಟ್ಟಿ: ಮಗುವಿನಲ್ಲಿ ಶಿಕ್ಷಣದೊಂದಿಗೆ ಬದುಕಿನ ಹಲವಾರು ಆಯಾಮಗಳನ್ನು ಸಾಂಸ್ಕøತಿಕ ಕಾರ್ಯಕ್ರಮಗಳು ಕಟ್ಟಿಕೊಡುತ್ತವೆ. ಹಾಗಾಗಿ ಪ್ರತಿಯೊಂದು ಮಗು ಯಾವುದಾದರೊಂದು ಚಟುವಟಿಕೆಯಾಧಾರಿತ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಶಿಕ್ಷಕರು ಸ್ಪೂರ್ತಿ ನೀಡಬೇಕೆಂದು ಹಿರಿಯ ಶಿಕ್ಷಕ ಶ್ರೀಶೈಲ ಬುರ್ಲಿ ಹೇಳಿದರು.

ತೇರದಾಳದ ಡ್ರೀಮ್ ಕಿಡ್ಸ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಶನಿವಾರ ಜರುಗಿದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿ, ಕಿಡ್ಸ್ ಪೆಸ್ಟ್-2025ರ ಕಾರ್ಯಕ್ರಮವು ಅರ್ಥಪೂರ್ಣವಾಗಿದೆ ಎಂದು ಬಣ್ಣಿಸಿದರು.

ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಹಿರೇಮಠದ ಗಂಗಾಧರದೇವರು, ಸದಾಶಿವ ಹುಕ್ಕೇರಿ ಶ್ರೀ ವಹಿಸಿ, ಜ್ಯೋತಿ ಬೆಳಗಿಸಿ, ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಪ್ರಾಥಮಿಕ ವಿಭಾಗದ ಶಿಕ್ಷಣ ಸಂಯೋಜಕ ಬಿ.ಎಂ.ಹಳೆಮನಿ, ಇಸಿಒ ಎಸ್.ಡಿ.ಬಿಜಾಪೂರ ಮಹಾಂತೇಶ ಚವ್ಹಾನ,ಸಂಸ್ಥೆ ಅಧ್ಯಕ್ಷ ಶ್ರೀಶೈಲ ಹಿರೇಮಠ, ನ್ಯಾಯವಾದಿ ಎಸ್.ಎಂ.ಫಕಿರಪೂರ, ಹಿರಿಯರಾದ ಹುಲೆಪ್ಪ ಹುಕ್ಕೇರಿ, ಭೀಮಪ್ಪ ಯರಡೆತಿ, ಮಹೇಶ ಹನಗಂಡಿ, ವಿಠ್ಠಲ ಕುನಿಗೋಳ ಸೇರಿದಂತೆ ಅನೇಕರಿದ್ದರು.

Edited By : PublicNext Desk
PublicNext

PublicNext

13/01/2025 11:17 am

Cinque Terre

11.2 K

Cinque Terre

0