ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೊಡ್ಮನೆಯಲ್ಲಿ ಫೈನಲ್ ಟಿಕೆಟ್‌ಗೆ ಜಿದ್ದಾಜಿದ್ದಿ

ಬಿಗ್ ಬಾಸ್ ಸೀಸನ್ 11 ಒಂದಲ್ಲ ಒಂದು ವಿಷಯದಲ್ಲಿ ಸದ್ದು ಮಾಡುತ್ತಲೇ ಇದೆ. ಇದೀಗ ಪ್ರತೀ ಒಬ್ಬ ವೀಕ್ಷಕರಿಗೆ ಕೂತೂಹಲವನ್ನು ಮೂಡಿಸುತ್ತಿದೆ .

ದೊಡ್ಮನೆಯ ಆಟ ಮುಗಿಯಲು ಇನ್ನು 2 ವಾರಗಳು ಮಾತ್ರ ಬಾಕಿ ಇದ್ದು ಪ್ರತಿಯೊಬ್ಬ ಸ್ವಧಿ೯ಯಲ್ಲಿಯೂ ಕೂಡ ಹರುಷ, ಹುಮ್ಮಸು ಜಾಸ್ತಿಯಾಗುತ್ತಲೇ ಇದ್ದು ಬಿಗ್ ಬಾಸ್ ನೋಡುಗರ ಸಂಖ್ಯೆ ಕೂಡ ಹೆಚ್ಚು ಆಗಿದೆ. ಈ ವಾರದಲ್ಲಿ ಟಿಕೆಟ್ ಟು ಫಿನಾಲೆ ಹನುಮಂತನಿಗೆ ಸಿಕ್ಕಿರುತ್ತದೆ ಅನ್ನೋದು ಜನರ ಅಭಿಪ್ರಾಯವಾಗಿದೆ. ಹಾಗಾದ್ರೇ ನಿಮ್ಮ ಪ್ರಕಾರ ಫೈನಲ್ ಟಿಕೆಟ್ ಯಾರಿಗೆ ಸಿಗುತ್ತದೇ ಅನ್ನೋದನ್ನ ಕಮೆಂಟ್ಸ್ನಲ್ಲಿ ತಿಳಿಸಿ.

Edited By : Suman K
PublicNext

PublicNext

10/01/2025 05:18 pm

Cinque Terre

41.48 K

Cinque Terre

11

ಸಂಬಂಧಿತ ಸುದ್ದಿ