ಹುಬ್ಬಳ್ಳಿ : ನಗರಾಭಿವೃದ್ಧಿ ಇಲಾಖೆ ನಗರಗಳನ್ನು ಅಭಿವೃದ್ಧಿ ಮಾಡ್ರೀ... ನಗರಕ್ಕೆ ಒಳ್ಳೆಯ ಲೇಔಟ್ ಮಾಡ್ರಿ... ಮುಂದಿನ ದಿನಗಳನ್ನು ಗಮನದಾಗ ಇಟ್ಟುಕೊಂಡು ಅಭಿವೃದ್ಧಿ ಕೆಲಸಾ ಮಾಡ್ರಿ ಅಂತ್ ನಗರಾಭಿವೃದ್ಧಿ ಇಲಾಖೆ ಇರತೈತಿ....
ಆದ್ರ್... ನಮ್ಮ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಇಲಾಖೆ ಪಕ್ಕಾ... ರೊಕ್ಕಾ... ಇಸಕೊಂಡ್ ಬೇಕಾ ಬಿಟ್ಟಿ.... ಅಪ್ರೂವಲ್ ಕೊಟ್ಟಕೊಂತ್ ಹೊಗುವಂತಾ... ಇಲಾಖೆ ಆಗಿ ಬಿಟೈತಿ....
ಹೌದ್...ರೀ.... ಮಾನ್ಯ ಹುಬ್ಬಳ್ಳಿ ಧಾರವಾಡ ಜನರ್ .... ನೀವು ವರ್ಷಗಟ್ಟಲೇ ದುಡದಿದ್ದ ರೊಕ್ಕಾನ್ ಬೇ...ಕಾಯ್ದೆಸಿರೀ... ರೇಡಿ ಮಾಡಿದ್ ಸೈಟ್‌ಗಳ ಮೇಲೆ ಹಾಕಾಕ್ ಹೋಗಬ್ಯಾಡ್ರೀ... ಇಲ್ಲಿ.... ಎಲ್ಲಾ ಮೋಸ ಐತಿ.... ಇಲಾಖೆಯ ಇಲಾಖೆಯ ಕೆಲವು ಅಧಿಕಾರಿಗಳು ಲಂಚದ್ ರೂಪದಾಗ್ ಸೈಟ್ ಇಸಕೊಂಡ್... ಗೋಲ್.. ಮಾಲ್... ಮಾಡಾತ್ತಾರ್... ಇದರ ಬಗ್ಗೆ ಸಂಪೂರ್ಣ ಮಾಹಿತಿ ಮುಂದಿನ ಸುದ್ದಿನ್ಯಾಗ್ ನೋಡಿರಿ ಅಂತ್...
ಇಷ್ಟಲಿಂಗ ಪಾವಟೆ ಸ್ಪೆಷಲ್ ಬ್ಯುರೋ ಪಬ್ಲಿಕ್ ನೆಕ್ಸ್ಟ್....
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
08/01/2025 04:10 pm