ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಲಾರ - RSS ಶತಮಾನೋತ್ಸವ ಪ್ರಯುಕ್ತ ಕೋಲಾರದಲ್ಲಿ 16 ಕಿ. ಮೀ ಪಥಸಂಚಲನ

ಕೋಲಾರ - ಆರ್ ಎಸ್ ಎಸ್ ಶತಮಾನೋತ್ಸವ ಹಿನ್ನೆಲೆಯಲ್ಲಿ ಕೋಲಾರದಲ್ಲಿ RSS ಬೃಹತ್ ಪಥ ಸಂಚಲನವನ್ನು ಹಮ್ಮಿಕೊಳ್ಳಲಾಗಿತ್ತು. ಕೋಲಾರ ತಾಲೂಕು ವಕ್ಕಲೇರಿಯಲ್ಲಿ ಆರಂಭವಾದ ಪಥಸಂಚಲನ‌ ಕೋಲಾರ ನಗರದವರೆಗು 16 ಕಿ ಮೀ ಪಥಸಂಚಲನವನ್ನು ನಡೆಸಿದರು.‌

ಆರ್ ಎಸ್ ಎಸ್ ಶತಮಾನೋತ್ಸವ ಅಂಗವಾಗಿ ದೀರ್ಘ ಸಂಚಲನ ಕಾರ್ಯಕ್ರವಾಗಿದ್ದು‌, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಈ ಮಾಜಿ ಸಂಸದ ಎಸ್ ಮುನಿಸ್ವಾಮಿ ಪಥಸಂಚಲನದಲ್ಲಿ ಭಾಹವಹಿಸಿದ್ದರು. ಕೋಲಾರ ನಗರದೆಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಸರ್ಪಗಾವಲಿನಲ್ಲಿ ಪಥಸಂಚಲನ ನಡೆಯಿತು

Edited By : PublicNext Desk
Kshetra Samachara

Kshetra Samachara

05/01/2025 06:28 pm

Cinque Terre

1.24 K

Cinque Terre

0